ಅಡಕೆ ಧಾರಣೆ
ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆ 52100
CHITRADURGA NEWS | 29 JANUARY 2025
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ ಕಾಣಿಸುತ್ತಿದ್ದು, ಜ.29 ಬುಧವಾರ ಕೂಡಾ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 52100 ರೂ.ಗಳು ಮುಂದುವರೆದಿದೆ. ಉಳಿದಂತೆ ಎಲ್ಲ ವಿಧದ ಅಡಿಕೆಯ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 32300 52100
ಬೆಟ್ಟೆ 25236 26786
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18000 33089
ಬೆಟ್ಟೆ 40366 56919
ರಾಶಿ 36366 51549
ಸರಕು 55119 82600
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6099 20169
ಚಿಪ್ಪು 15569 25869
ಚಾಲಿ 32869 37119
ಫ್ಯಾಕ್ಟರಿ 3019 24400
ಬೆಟ್ಟೆ 18000 35000
ಹಳೆಚಾಲಿ 36509 39099
ಹೊಸಚಾಲಿ 27089 32099
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 36000
ವೋಲ್ಡ್ವೆರೈಟಿ 45500 49500
ಇದನ್ನೂ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20109 23899
ಕೋಕ 18699 22119
ಚಾಲಿ 32109 37699
ತಟ್ಟಿಬೆಟ್ಟೆ 27819 41099
ಬಿಳೆಗೋಟು 23209 26909
ರಾಶಿ 43309 49799
ಹೊಸಚಾಲಿ 22639 30299
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12199 24218
ಚಾಲಿ 35208 40088
ಬೆಟ್ಟೆ 28221 39899
ಬಿಳೆಗೋಟು 15099 28899
ರಾಶಿ 42099 46899