ಅಡಕೆ ಧಾರಣೆ
ಭೀಮಸಮುದ್ರ, ಚನ್ನಗಿರಿ ಇಂದಿನ ಅಡಿಕೆ ಮಾರುಕಟ್ಟೆ
CHITRADURGA NEWS | 24 JANUARY 2025
ಚಿತ್ರದುರ್ಗ: ಭೀಮಸಮುದ್ರ, ಚನ್ನಗಿರಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜನವರಿ 24 ರಂದು ನಡೆದ ಅಡಿಕೆ ಮಾರುಕಟ್ಟೆ ವಿವರ ಇಲ್ಲಿದೆ.
ಇದನ್ನೂ ಓದಿ: ಇಂದಿನ ಅಡಿಕೆ ಮಾರುಕಟ್ಟೆ | ಎಲ್ಲೆಲ್ಲಿ ಎಷ್ಟು ರೇಟ್ ?
ಭೀಮಸಮುದ್ರ ಅಡಿಕೆ ಮಾರುಕಟೆ
ಅಪಿ 49600 50000
ಕೆಂಪುಗೋಟು 20600 21000
ಬೆಟ್ಟೆ 23800 24200
ರಾಶಿ 49100 49500
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 26200 51799
ಬೆಟ್ಟೆ 24636 31836
ದಾವಣಗೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 11000 11000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 35199 51500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18168 27699
ಬೆಟ್ಟೆ 40099 54459
ರಾಶಿ 30009 51500
ಸರಕು 56009 64700
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36000
ವೋಲ್ಡ್ವೆರೈಟಿ 30000 49000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6099 21019
ಚಿಪ್ಪು 15029 25699
ಚಾಲಿ 33029 37299
ಫ್ಯಾಕ್ಟರಿ 3069 24699
ಹಳೆಚಾಲಿ 36089 37569
ಹೊಸಚಾಲಿ 25569 31299
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 36000
ವೋಲ್ಡ್ವೆರೈಟಿ 45000 49000
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಅಪಿ 60179 68489
ಕೆಂಪುಗೋಟು 13699 28969
ಕೋಕ 6000 15899
ಚಾಲಿ 29301 39629
ತಟ್ಟಿಬೆಟ್ಟೆ 29609 39155
ಬಿಳೆಗೋಟು 12899 28999
ರಾಶಿ 40179 59369
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 18699 27119
ಕೋಕ 15699 18889
ಚಾಲಿ 33099 37899
ತಟ್ಟಿಬೆಟ್ಟೆ 28099 41099
ಬಿಳೆಗೋಟು 21689 24669
ರಾಶಿ 42309 49899
ಹೊಸಚಾಲಿ 23699 33599
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 10779 23018
ಚಾಲಿ 35308 40101
ಬೆಟ್ಟೆ 27619 35399
ಬಿಳೆಗೋಟು 16099 29299
ರಾಶಿ 42698 46799
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 21000 27800
ನ್ಯೂವೆರೈಟಿ 28000 36000
ವೋಲ್ಡ್ವೆರೈಟಿ 36000 45000
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 23899 27899
ಚಾಲಿ 23300 24100
ರಾಶಿ 46609 51999