ಅಡಕೆ ಧಾರಣೆ
Adake: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

CHITRADURGA NEWS | 27 NOVEMBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ನವೆಂಬರ್ 27 ಬುಧವಾರ ನಡೆದ (Adake) ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ | ರಾಶಿ ಬೆಲೆಯಲ್ಲಿ ಜಿಗಿತ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44300 50735
ಬೆಟ್ಟೆ 29387 30187
ಶಿವಮೊಗ್ಗ ಮಾರುಕಟ್ಟೆ
ಬೆಟ್ಟೆ 56119 57429
ಗೊರಬಲು 18315 31309
ನ್ಯೂ ವೆರೈಟಿ 47039 49999
ರಾಶಿ 47039 49999
ಸರಕು 51000 82540
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳಿಗೋಟು 24069 28199
ಚಾಲಿ 32809 36639
ರಾಶಿ 43099 46839
ಕೆಂಪುಗೋಟು 20900 26309
ತಟ್ಟೆಬೆಟ್ಟು 26109 32289
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕುಮಟ ಅಡಿಕೆ ಮಾರುಕಟ್ಟೆ
ಚಾಲಿ 32099 36499
ಹೊಸ ಚಾಲಿ 36899 39699
ಚಿಪ್ಪು 22890 26589
ಫ್ಯಾಕ್ಟರಿ 5099 19829
ಬಂಟ್ವಾಳ ಅಡಿಕೆ ಮಾರುಕಟ್ಟೆ
ಹಳೇ ವೆರೈಟಿ 43000 50000
ಕಾರ್ಕಳ ಅಡಿಕೆ ಮಾರುಕಟ್ಟೆ
ಹಳೇ ವೆರೈಟಿ 30000 50000
ನ್ಯೂ ವೆರೈಟಿ 25000 33500
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 28000 31500
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 24000 49829
ಮಧುಗಿರಿ ಅಡಿಕೆ ಮಾರುಕಟ್ಟೆ
ಇತರೆ 22000 30000
ಕೊಪ್ಪ ಅಡಿಕೆ ಮಾರುಕಟ್ಟೆ
ರಾಶಿ 49000 49300
ಸಿಪ್ಪೆಗೋಟು 11400 13200
ಅರಕಲಗೂಡು ಅಡಿಕೆ ಮಾರುಕಟ್ಟೆ
ಇತರೆ 48300 61000
