ಅಡಕೆ ಧಾರಣೆ
Adike Market: ಅಡಿಕೆ ಧಾರಣೆ | ತಿಂಗಳಾಂತ್ಯಕ್ಕೆ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
CHITRADURGA NEWS | 31 AUGUST 2024
ಚಿತ್ರದುರ್ಗ: ಆಗಸ್ಟ್ 31 ಶನಿವಾರ ರಾಜ್ಯದ ಕೆಲ ಮಾರುಕಟ್ಟೆಗಳಲ್ಲಿ (Adike Market) ನಡೆದ ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆಧಾರಣೆ | ಆಗಸ್ಟ್ 30 |ಯಾವ ಮಾರುಕಟ್ಟೆ ,ಯಾವ ಅಡಿಕೆಗೆ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 38512 48400
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 37583 37871
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22699 23119
ಕೋಕ 20689 23700
ಚಾಲಿ 31209 34519
ತಟ್ಟಿಬೆಟ್ಟೆ 27699 35099
ಬಿಳೆಗೋಟು 24800 28500
ರಾಶಿ 40019 44409
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22900 23035
ಚಾಲಿ 32350 36000
ಬೆಟ್ಟೆ 27116 38609
ಬಿಳೆಗೋಟು 20099 30379
ರಾಶಿ 41600 46589