ಮುಖ್ಯ ಸುದ್ದಿ
ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

Published on
CHITRADURGA NEWS | 23 MARCH 2025
ಚಿತ್ರದುರ್ಗ: ಆದಿತ್ಯ ಎಂಟರ್‍ಪ್ರೈಸಸ್ ಅವರ SYNGENTA(ಕೀಟನಾಶಕ ವಿತರಕರು) ಸಂಸ್ಥೆಯಿಂದ ಚಿತ್ರದುರ್ಗ ಜಿಲ್ಲೆಗೆ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ನೀರು ಹಾಯಿಸಲು ಹೋಗಿದ್ದ ರೈತರ ಮೇಲೆ ಕರಡಿ ದಾಳಿ | ಗಂಭೀರ ಗಾಯ
ಯಾವುದೇ ಪದವಿ ಪಡೆದಿರುವ, 5 ರಿಂದ 10 ವರ್ಷ ಅನುಭವ ಹೊಂದಿರುವ ಅಭ್ಯರ್ಥಿಯನ್ನು ಚಿತ್ರದುರ್ಗ ಜಿಲ್ಲೆಗೆ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆ ಮಾಡಲಾಗುವುದು.
ಇದನ್ನೂ ಓದಿ: ಏಪ್ರಿಲ್ 13 | ಹಿರೇಗುಂಟನೂರು ದ್ಯಾಮಲಾಂಬ ಜಾತ್ರೆ
ಅನುಭವಕ್ಕೆ ತಕ್ಕಂತೆ ಸಂಬಳ ನೀಡಲಿದ್ದು, ಆಸಕ್ತರು 9480125065 ಮೊಬೈಲ್ ಸಂಖ್ಯೆಗೆ ಕರೆ ಮಾಡಲು ತಿಳಿಸಿದ್ದಾರೆ.
Continue Reading
Related Topics:Chitradurga News Kannada News, Job Opportunity, Online News, Pesticide, Sales Manager, Syngenta, ಆನ್ಲೈನ್ ನ್ಯೂಸ್, ಉದ್ಯೋಗಾವಕಾಶ, ಕೀಟನಾಶಕ, ಚಿತ್ರದುರ್ಗ ನ್ಯೂಸ್ ಕನ್ನಡ ಸುದ್ದಿ, ಸಿಂಗೆಂಟಾ, ಸೇಲ್ಸ್ ಮ್ಯಾನೇಜರ್

Click to comment