ಚಳ್ಳಕೆರೆ
lake: 2 ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ

Published on
CHITRADURGA NEWS | 02 NOVEMBER 2024
ಚಳ್ಳಕೆರೆ: ಸತತವಾಗಿ 15 ದಿನಗಳಿಂದ ಸುರಿದ ಮಳೆ(rain) ಗೆ ನಗರದ ಹೊರವಲಯದ ಅಜ್ಜನಕೆರೆ(Ajjanakere) 2 ದಶಕದ ನಂತರ ಕೋಡಿ ಬಿದ್ದಿದ್ದು, ಶಾಸಕ ಟಿ.ರಘುಮೂರ್ತಿ ಬಾಗೀನ ಅರ್ಪಿಸಿದರು.
ಕ್ಲಿಕ್ ಮಾಡಿ ಓದಿ: VaniVilasa: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ
ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಅಜ್ಜನಕೆರೆಗೆ ನೀರು ಹರಿದು ಬರುತ್ತಿದ್ದು, ಕೆರೆಯು ಮೈದುಂಬಿ ಹರಿಯುತ್ತಿದೆ.
ಈ ವೇಳೆ ಸ್ಥಳಿಯ ಜನಪ್ರತಿನಿಧಿಗಳು, ಸಾರ್ವಜನಿಕರು ಇದ್ದರು.
ಕ್ಲಿಕ್ ಮಾಡಿ ಓದಿ: Kannada Bhavana: ಚಿತ್ರದುರ್ಗದಲ್ಲಿ ಕನ್ನಡ ಭವನಕ್ಕೆ ಪ್ಲಾನ್ ತಯಾರಿಸಿ | ಆದ್ಯತೆಯ ಮೇಲೆ ಅನುದಾನ ಒದಗಿಸುವ ಭರವಸೆ
Continue Reading
Related Topics:2 decades, 2 ದಶಕ, Ajjanakere, Challakere, Chitradurga, Chitradurga news, Chitradurga Updates, Cody, Garden offering, Kannada Latest News, Kannada News, ಅಜ್ಜನಕೆರೆ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಕೋಡಿ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಬಾಗೀನ ಅರ್ಪಣೆ

Click to comment