ಅಡಕೆ ಧಾರಣೆ
Arecanut: ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ | ರೈತರಲ್ಲಿ ಸಂತಸ
CHITRADURGA NEWS | 04 DECEMBER 2024
ಚಿತ್ರದುರ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ (Arecanut) ಬೆಲೆಯಲ್ಲಿ ಮತ್ತೆ ಜಿಗಿತ ಕಂಡಿದೆ. ಶಿವಮೊಗ್ಗ ಹಾಗೂ ಚನ್ನಗಿರಿ ಅಡಿಕೆ ಮಾರುಕಟ್ಟೆಗಳಲ್ಲಿ ರಾಶಿ ಬೆಲೆಯಲ್ಲಿ ಹೆಚ್ಚಳ ಕಂಡಿದ್ದು, ರೈತರಲ್ಲಿ ಸಂತಸ ತಂದಿದೆ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಸ್ಥಿರವಾದ ರಾಶಿ ಅಡಿಕೆ ಬೆಲೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45299 50849
ಬೆಟ್ಟೆ 24786 30786
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಬೆಟ್ಟೆ 48200 54399
ಗೊರಬಲು 18000 32163
ನ್ಯೂವೆರೈಟಿ 44566 50109
ರಾಶಿ 40001 50309
ಸರಕು 45009 84500
ತಟ್ಟೆಬೆಟ್ಟೆ 26819 35099
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 29199 40699
ಚಾಲಿ 34308 38088
ಬಿಳೆಗೋಟು 24009 30200
ಕೆಂಪುಗೋಟು 12400 21299
ರಾಶಿ 44199 47089
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಬಿಳೆಗೋಟು 24989 28709
ಚಾಲಿ 32109 37139
ಕೋಕಾ 20019 24419
ಕೆಂಪುಗೋಟು 21319 21819
ರಾಶಿ 42699 47699
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ, ತೊಗರಿಬೆಳೆ ರೇಟ್ ಎಷ್ಟಿದೆ?
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಬಿಳೆಗೋಟು 15710 28010
ಚಾಲಿ 33300 37860
ಕೋಕಾ 4609 17699
ಕೆಂಪುಗೋಟು 15499 28319
ರಾಶಿ 45190 55699
ತಟ್ಟೆಬೆಟ್ಟೆ 28390 36816
ಕುಮಟಾ ಅಡಿಕೆ ಮಾರುಕಟ್ಟೆ
ಚಾಲಿ 33019 36599
ಚಿಪ್ಪು 16811 26699
ಕೋಕಾ 6099 23999
ಕಾರ್ಖಾನೆ 4019 20469
ಹಳೆಚಾಲಿ 35599 38999
ಹೊಸಚಾಲಿ 21501 27369
ಓಲ್ಡ್ ವೆರೈಟಿ 44000 50000
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕಾ 20500 28500
ದಾವಣಗೆರೆ ಅಡಿಕೆ ಮಾರುಕಟ್ಟೆ
ರಾಶಿ 38162 38162
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 24000 24500
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 49055 49055