ಅಡಕೆ ಧಾರಣೆ
ಅಡಿಕೆ ಧಾರಣೆ | ಸೆಪ್ಟಂಬರ್ 27 ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಕೆ ವಹಿವಾಟು ವಿವರ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಕೆಲ ಪ್ರಮುಖ ಮಾರುಕಟ್ಟೆಗಳಲ್ಲಿ ಸೆ.27 ಬುಧವಾರ ಅಡಕೆ ವಹಿವಾಟು ನಡೆದಿದ್ದು, ರಾಶಿ ಅಡಕೆಯಲ್ಲಿ ತುಸು ಏರಿಕೆ ಕಂಡಿದೆ. ಉಳಿದಂತೆ ಮಹತ್ವದ ಬೆಳವಣಿಗೆಗಳು ಅಡಕೆ ಮಾರುಕಟ್ಟೆಯಲ್ಲಿ ನಡೆದಿಲ್ಲ. ರಾಜ್ಯದ ಮಾರುಕಟ್ಟೆಗಳ ವಿವರ.
ಇದನ್ನೂ ಓದಿ: ಅಡಕೆ ಮಾರುಕಟ್ಟೆ ಧಾರಣೆ | ಸೆಪ್ಟಂಬರ್ 26 ರಾಜ್ಯದ ಯಾವ ಮಾರುಕಟ್ಟೆಗಳಲ್ಲಿ ಎಷ್ಟು ರೇಟು
ಚನ್ನಗಿರಿ
ಕನಿಷ್ಟ ಗರಿಷ್ಟ
ರಾಶಿ 40059 48821
ಪುತ್ತೂರು
ಕೋಕ 11000 25000
ನ್ಯೂವೆರೈಟಿ 34000 45000
ಸಿದ್ಧಾಪುರ
ಕೆಂಪುಗೋಟು 28099 33019
ಕೋಕ 28019 33099
ಚಾಲಿ 37409 40100
ತಟ್ಟಿಬೆಟ್ಟೆ 36839 41619
ಬಿಳೆ ಗೋಟು 32909 34909
ರಾಶಿ 42169 47099
ಸುಳ್ಯ
ವೋಲ್ಡ್ ವೆರೈಟಿ 44800 46400