ಅಡಕೆ ಧಾರಣೆ
ಚನ್ನಗಿರಿ ಮಾರುಕಟ್ಟೆಯಲ್ಲಿ ಜಿಗಿತ ಕಂಡ ರಾಶಿ ಅಡಿಕೆ
CHITRADURGA NEWS | 04 MARCH 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ಮರುಕಟ್ಟೆಗಳ ಪೂರ್ಣ ವಿವರ ಇಲ್ಲಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆಯಲ್ಲಿ ಮಾರ್ಚ್ 2ಕ್ಕೆ ಹೋಲಿಕೆ ಮಾಡಿದರೆ ಮಾರ್ಚ್ 4ಕ್ಕೆ 161 ರೂ.ಗಳು ಜಿಗಿತ ಕಂಡಿದೆ.
ಇದನ್ನೂ ಓದಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಬೆಲೆ 459 ರೂ. ಹೆಚ್ಚಳ
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 46629 47059
ಕೆಂಪುಗೋಟು 26600 27000
ಬೆಟ್ಟೆ 33619 34099
ರಾಶಿ 46139 46569
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46599 48580
ಬೆಟ್ಟೆ 28031 37400
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34500
ವೋಲ್ಡ್‍ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 14569 25699
ಚಿಪ್ಪು 25069 28999
ಫ್ಯಾಕ್ಟರಿ 11309 21400
ಹಳೆಚಾಲಿ 33099 35239
ಹೊಸಚಾಲಿ 30899 34019
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 34000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ವೋಲ್ಡ್‍ವೆರೈಟಿ 34000 42500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 57199 57199
ಕೆಂಪುಗೋಟು 28899 34109
ಕೋಕ 14899 25120
ಚಾಲಿ 30899 37741
ತಟ್ಟಿಬೆಟ್ಟೆ 36899 42869
ಬಿಳೆಗೋಟು 20692 28711
ರಾಶಿ 43450 54299
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30389 33689
ಕೋಕ 24369 28800
ಚಾಲಿ 34039 36339
ತಟ್ಟಿಬೆಟ್ಟೆ 39019 43899
ಬಿಳೆಗೋಟು 24319 33899
ರಾಶಿ 42099 46399
ಹೊಸಚಾಲಿ 29111 33400
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25899 34808
ಚಾಲಿ 30891 34581
ಬೆಟ್ಟೆ 37009 44581
ಬಿಳೆಗೋಟು 23899 29699
ರಾಶಿ 43909 48209
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 18569 34309
ಕೋಕ 20199 26499
ಚಾಲಿ 27290 34000
ಬಿಳೆಗೋಟು 16869 24599
ರಾಶಿ 28889 47999
ಸಿಪ್ಪೆಗೋಟು 8290 17370
ಇದನ್ನೂ ಓದಿ: ಅಡಿಕೆ ಧಾರಣೆ | ಮಾರ್ಚ್ 2 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್