ಅಡಕೆ ಧಾರಣೆ
ಅಡಿಕೆ ಧಾರಣೆ | ಚನ್ನಗಿರಿಯಲ್ಲಿ ರಾಶಿ ಬೆಲೆಯಲ್ಲಿ ಜಿಗಿತ
CHITRADURGA NEWS | 08 APRIL 2024
ಚಿತ್ರದುರ್ಗ: ಕಳೆದೊಂದು ವಾರದಿಂದ ಕಳೆಗುಂದಿದ್ದ ಅಡಿಕೆ ಬೆಲೆಯಲ್ಲಿ ತುಸು ಚೇತರಿಕೆ ಕಂಡು ಬಂದಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 6 ಏಪ್ರಿಲ್ | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್
ಏಪ್ರಿಲ್ ಎರಡನೇ ವಾರದಲ್ಲಿ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆಯಲ್ಲಿ ಉತ್ತಮ ಏರಿಕೆ ಕಂಡು ಬಂದಿದೆ. ಉಳಿದ ಮಾರುಕಟ್ಟೆಗಳಲ್ಲಿ ಕೂಡಾ ರಾಶಿ ಬೆಲೆ ಆಶಾದಾಯಕವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 48639 49099
ಕೆಂಪುಗೋಟು 28409 28810
ಬೆಟ್ಟೆ 34119 34559
ರಾಶಿ 48129 48569
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 48099 49399
ಶಿವಮೊಗ್ಗ ಅಡಿಕೆ ರೇಟ್
ಗೊರಬಲು 17829 34009
ಬೆಟ್ಟೆ 41509 47899
ರಾಶಿ 32279 48858
ಸರಕು 53010 53010
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 16019 23509
ಚಿಪ್ಪು 25609 27569
ಫ್ಯಾಕ್ಟರಿ 11019 21429
ಹಳೆಚಾಲಿ 35099 38009
ಹೊಸಚಾಲಿ 30899 34099
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11500 26000
ಇದನ್ನೂ ಓದಿ: ನಾಲ್ವರು ಪಕ್ಷೇತರರಿಂದ ನಾಮಪತ್ರ ವಾಪಾಸು | ಕಣದಿಂದ ಹಿಂದೆ ಸರಿದ ಪಕ್ಷೇತರರು | 20 ಅಭ್ಯರ್ಥಿಗಳು ಕಣದಲ್ಲಿ
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36200
ವೋಲ್ಡ್‍ವೆರೈಟಿ 36200 43200
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55059 60169
ಕೆಂಪುಗೋಟು 27016 34399
ಕೋಕ 11069 29912
ತಟ್ಟಿಬೆಟ್ಟೆ 35666 42900
ಬಿಳೆಗೋಟು 21899 31319
ರಾಶಿ 43009 52269
ಹಳೆಚಾಲಿ 35509 37321
ಹೊಸಚಾಲಿ 31450 35499
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29099 31399
ಕೋಕ 25019 30019
ಚಾಲಿ 32799 35239
ತಟ್ಟಿಬೆಟ್ಟೆ 34699 39600
ಬಿಳೆಗೋಟು 25899 29099
ರಾಶಿ 42089 46499
ಹಳೆಚಾಲಿ 34639 35319
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26099 32099
ಚಾಲಿ 32098 35702
ಬೆಟ್ಟೆ 34699 44201
ಬಿಳೆಗೋಟು 24009 29469
ರಾಶಿ 42298 46999
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 10199 31199
ಕೋಕ 12681 23699
ಚಾಲಿ 26599 33209
ಬಿಳೆಗೋಟು 21699 25313
ರಾಶಿ 31399 48209
ಸಿಪ್ಪೆಗೋಟು 15899 17869
ಸುಳ್ಯ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 30000 37000
ಇದನ್ನೂ ಓದಿ: ಮೂರು ದಿನಗಳಲ್ಲಿ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ವರದಿ