ಅಡಕೆ ಧಾರಣೆ
ಚನ್ನಗಿರಿ, ಹೊಸನಗರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದಲ್ಲಿ ಅಡಿಕೆ ದರ ಅರ್ಧ ಲಕ್ಷ ತಲುಪುವ ಲಕ್ಷಣಗಳು ಕಾಣಿಸುತ್ತಿದೆ.
ಧಾರಣೆಯಲ್ಲಿ ದಾಪುಗಾಲು ಇಡುವ ಬದಲು ಚೂರು ಚೂರೇ ರೇಟು ಏರುತ್ತಿದೆ. ಜನವರಿ 3 ಬುಧವಾರದ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯ ಕನಿಷ್ಟ ಬೆಲೆ 45559 ರೂ. ಗರಿಷ್ಟ 48939 ರೂ. ಇತ್ತು.
ಇಂದು ಜ.5 ಶುಕ್ರವಾರದ ಮಾರುಕಟ್ಟೆಯಲ್ಲಿ ಕನಿಷ್ಟ 43000 ಇದ್ದರೆ, ಗರಿಷ್ಠ ಧಾರಣೆ 48,969 ರೂ.ಗಳಾಗಿದೆ. ಸರಾಸರಿ ಬೆಲೆ 48213 ರೂ. ಇದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಟ 44899, ಗರಿಷ್ಟ 49470 ರೂ.ಗೆ ಹೆಚ್ಚಳವಾಗಿದೆ.
ಮುಂದಿನ ವಾರದಲ್ಲಿ ಇದು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ. ಉಳಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ಧಾರಣೆ ಕುರಿತ ಪೂರ್ಣ ವಿವರ ಇಲ್ಲಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ರಾಶಿ 43000 48969
ಬೆಟ್ಟೆ 34199 38179
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16059 37419
ನ್ಯೂವೆರೈಟಿ 46096 47596
ಬೆಟ್ಟೆ 26169 54261
ರಾಶಿ 36530 48599
ಸರಕು 53699 80003
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 37000
ವೋಲ್ಡ್‍ವೆರೈಟಿ 30000 44000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 20169 31569
ಚಿಪ್ಪು 25899 33509
ಫ್ಯಾಕ್ಟರಿ 11509 23299
ಹಳೆಚಾಲಿ 38099 39869
ಹೊಸಚಾಲಿ 34369 36039
ಇದನ್ನೂ ಓದಿ: 1.57 ಕೋಟಿ ಮೊತ್ತದ ಸ್ವತ್ತು ಮಾಲಿಕರಿಗೆ ಹಸ್ತಾಂತರ
ಕೊಪ್ಪ ಅಡಿಕೆ ಮಾರುಕಟ್ಟೆ
ಈಡಿ 42000 48699
ಗೊರಬಲು 34199 36599
ಬೆಟ್ಟೆ 45299 53299
ಸರಕು 55129 73389
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 39000 42600
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂವೆರೈಟಿ 27500 37000
ವೋಲ್ಡ್‍ವೆರೈಟಿ 42000 43000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 44099 48699
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56059 67169
ಕೆಂಪುಗೋಟು 24899 36307
ಕೋಕ 18299 30499
ಚಾಲಿ 36800 39661
ತಟ್ಟಿಬೆಟ್ಟೆ 38599 45699
ಬಿಳೆಗೋಟು 24899 35194
ರಾಶಿ 46000 55379
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31100 33000
ಕೋಕ 30689 32889
ಚಾಲಿ 37399 39299
ತಟ್ಟಿಬೆಟ್ಟೆ 38209 42699
ಬಿಳೆಗೋಟು 30209 33499
ರಾಶಿ 44109 48209
ಹೊಸಚಾಲಿ 32800 33819
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31299 36999
ಚಾಲಿ 37099 39999
ಬೆಟ್ಟೆ 39299 45839
ಬಿಳೆಗೋಟು 26009 34698
ರಾಶಿ 43208 47909
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 35000 38000
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 34399 40989
ರಾಶಿ 44899 49470