ಅಡಕೆ ಧಾರಣೆ
ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಜಿಗಿತ
CHITRADURGA NEWS | 15 JANUARY 2025
ಚಿತ್ರದುರ್ಗ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಇಂದಿನ ಮಾರುಕಟ್ಟೆಯಲ್ಲಿ ಕನಿಷ್ಟ ಬೆಲೆ 45519 ರೂ.ಗಳಿದ್ದರೆ, ಗರಿಷ್ಟ 51800 ರೂ. ತಲುಪಿದೆ. ಸರಾಸರಿ ಬೆಲೆಯೇ 50349 ರೂ.ಗಳಿಗೆ ಮುಟ್ಟಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಅಡಿಕೆ ಮಾರುಕಟ್ಟೆಗಳ ನೋಟ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45519 51800
ಬೆಟ್ಟೆ 23236 29036
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17000 33069
ಬೆಟ್ಟೆ 43400 56009
ರಾಶಿ 29500 51299
ಸರಕು 46366 87810
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6699 22099
ಚಿಪ್ಪು 15699 26599
ಚಾಲಿ 33569 37699
ಫ್ಯಾಕ್ಟರಿ 6509 22600
ಹಳೆಚಾಲಿ 36509 38799
ಹೊಸಚಾಲಿ 26019 30499
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 35000
ವೋಲ್ಡ್‍ವೆರೈಟಿ 45000 49000
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್…
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21709 26709
ಕೋಕ 12119 15689
ಚಾಲಿ 32359 38269
ತಟ್ಟಿಬೆಟ್ಟೆ 26909 30299
ಬಿಳೆಗೋಟು 24379 27899
ರಾಶಿ 42099 48869
ಹೊಸಚಾಲಿ 22309 34519
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 13699 25618
ಚಾಲಿ 35400 39408
ಬೆಟ್ಟೆ 27599 41909
ಬಿಳೆಗೋಟು 22001 29799
ರಾಶಿ 42009 46618
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 49512 50712