Connect with us

    ಅಡಿಕೆ ಸಾಗಿಸುತ್ತಿದ್ದ 8 ಲಾರಿಗಳು ವಶಕ್ಕೆ | ವಿಜುಲೆನ್ಸ್ ಟೀಮ್ ಅಧಿಕಾರಿಗಳಿಂದ ದಾಳಿ

    8 lorrys siezed ofr illegal adike smuggaling

    ಕ್ರೈಂ ಸುದ್ದಿ

    ಅಡಿಕೆ ಸಾಗಿಸುತ್ತಿದ್ದ 8 ಲಾರಿಗಳು ವಶಕ್ಕೆ | ವಿಜುಲೆನ್ಸ್ ಟೀಮ್ ಅಧಿಕಾರಿಗಳಿಂದ ದಾಳಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 DECEMBER 2024

    ಚಿತ್ರದುರ್ಗ: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಡಿ ಅಡಿಕೆ ಸಾಗಿಸುತ್ತಿದ್ದ 8 ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಚಿತ್ರದುರ್ಗ ಕಡೆಯಿಂದ ಹೊಸಪೇಟೆ ರಸ್ತೆಯಲ್ಲಿ ಹೋಗುತ್ತಿದ್ದ ಲಾರಿಗಳನ್ನು ದೊಣೇಹಳ್ಳಿ ಬಳಿಯಿರುವ ಟೋಲ್ ಬಳಿ ವಿಜುಲೆನ್ಸ್ ಟೀಮ್ ಅಧಿಕಾರಿಗಳು ತಡೆದು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ವಿವಿ ಸಾಗರಕ್ಕೆ ಮತ್ತೆ ನೀರು | ಎಷ್ಟಾಯ್ತು ಜಲಾಶಯ ಮಟ್ಟ

    8 ಲಾರಿಗಳನ್ನು ಚಿತ್ರದುರ್ಗ ನಗರದಲ್ಲಿರುವ ಪೊಲೀಸ್ ಪೆರೇಡ್ ಮೈದಾನಕ್ಕೆ ತಂದು ನಿಲ್ಲಿಸಲಾಗಿದೆ.

    ಲಾರಿಗಳು ಹಾಗೂ ಅಡಿಕೆಯ ಕುರಿತಾದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗಕ್ಕೆ ಗುಡ್‌ನ್ಯೂಸ್‌ಕೊಟ್ಟ‌ ನರೇಂದ್ರ ಮೋದಿ | ದಶಕಗಳ ಕಾಯುವಿಕೆಗೆ ಸಿಕ್ಕ ಕೆವಿ

    ದೆಹಲಿಗೆ ಅಕ್ರಮವಾಗಿ ಸಾಗಾಣೆ ಮಾಡುತ್ತಿರುವ ಅನುಮಾನವಿದ್ದು, ಸೂಕ್ತ ತನಿಖೆಯಿಂದ ಯಾರಿಗೆ ಸೇರಿದ ಮಾಲು ಎನ್ನುವುದು ಸೇರಿದಂತೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top