Connect with us

    Death news: ಭೀಮಸಮುದ್ರದ ಸರೋಜಮ್ಮ ತೋಟದ ನಿಧನ

    ನಿಧನವಾರ್ತೆ

    Death news: ಭೀಮಸಮುದ್ರದ ಸರೋಜಮ್ಮ ತೋಟದ ನಿಧನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 SEPTEMBER 2024

    ಚಿತ್ರದುರ್ಗ: ತಾಲೂಕಿನ ಭೀಮಸಮುದ್ರ ಗ್ರಾಮದ ಸರೋಜಮ್ಮ(84) ತೋಟದ ಜಯ್ಯಪ್ಪ ಭಾನುವಾರ ಬೆಳಗ್ಗೆ 5 ಗಂಟೆ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಇದರೊಟ್ಟಿಗೆ ಭೀಮಸಮುದ್ರದಲ್ಲಿ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

    ಇದನ್ನೂ ಓದಿ: ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾ ಕಾದಂಬರಿ | ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

    ಮೂರು ದಿನದ ಹಿಂದಷ್ಟೇ ಸರೋಜಮ್ಮ ಅವರ ಮೊಮ್ಮಗ ನಿತಿನ್ ತೋಟದ್ ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ಇದಾದ ಬೆನ್ನಲ್ಲೆ ಅಜ್ಜಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

    ಇಂದು ಸೆಪ್ಟಂಬರ್ 1 ಸಂಜೆ 4 ಗಂಟೆಗೆ ಭೀಮಸಮುದ್ರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಸಂಸದ ಗೋವಿಂದ ಕಾರಜೋಳ ಅವರ ಹೊಸ ಕಚೇರಿ ಹೇಗಿದೆ ಗೊತ್ತಾ

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top