ಅಡಕೆ ಧಾರಣೆ
ಚನ್ನಗಿರಿ ಮಾರುಕಟ್ಟೆಯಲ್ಲಿ ಮತ್ತೆ 582 ರೂ. ಹೆಚ್ಚಳ ಕಂಡ ರಾಶಿ ಅಡಿಕೆ ಬೆಲೆ

CHITRADURGA NEWS | 17 APRIL 2024
ಚಿತ್ರದುರ್ಗ: ಅಡಿಕೆಗೆ ಮತ್ತೆ ಬಂಗಾರದ ಬೆಲೆ ಬರುತ್ತಿದ್ದು, ಚನ್ನಗಿರಿ ಮಾರುಕಟ್ಟೆಯಲ್ಲಿ ಒಂದೇ ದಿನದ ಅಂತರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ 582 ರೂ. ಹೆಚ್ಚಳವಾಗಿದೆ. ಕನಿಷ್ಟ ದರವೇ 50021 ರೂ.ಗಳಿಗೆ ತಲುಪಿದ್ದರೆ ಸರಾಸರಿ ಧಾರಣೆ 50693 ರೂ.ಗೆ ಬಂದಿದೆ.
ಇನ್ನೂ ಶಿವಮೊಗ್ಗ ಮಾರುಕಟ್ಟೆಯಲ್ಲೂ ರಾಶಿ ಅಡಿಕೆ ಬೆಲೆ ಹೆಚ್ಚಳವಾಗಿದ್ದು, ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆಯನ್ನು ಕೆಳಗೆ ನೀಡಲಾಗಿದೆ.
ಇದನ್ನೂ ಓದಿ: 50 ಸಾವಿರ ದಾಟಿದ ರಾಶಿ ಅಡಿಕೆ ಬೆಲೆ | ಚನ್ನಗಿರಿ ಮಾರುಕಟ್ಟೆಯಲ್ಲಿ ಸೋಮವಾರದ ಧಾರಣೆ 50539
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 50021 51121
ಬೆಟ್ಟೆ 33936 33936
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16929 34299
ಬೆಟ್ಟೆ 46899 56100
ರಾಶಿ 32062 51096
ಸರಕು 47000 84450
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್‍ವೆರೈಟಿ 30000 44500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 12569 24189
ಚಿಪ್ಪು 25689 28599
ಫ್ಯಾಕ್ಟರಿ 11669 21249
ಬೆಟ್ಟೆ 38009 40509
ಹಳೆಚಾಲಿ 37089 39199
ಹೊಸಚಾಲಿ 30999 34509
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್‍ವೆರೈಟಿ 36500 44500
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27089 30899
ಕೋಕ 25899 29100
ಚಾಲಿ 32469 35399
ತಟ್ಟಿಬೆಟ್ಟೆ 36369 46099
ಬಿಳೆಗೋಟು 26300 29599
ರಾಶಿ 42899 48419
ಹಳೆಚಾಲಿ 35299 35929
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25200 33099
ಚಾಲಿ 32099 35899
ಬೆಟ್ಟೆ 36119 44099
ಬಿಳೆಗೋಟು 24089 29800
ರಾಶಿ 44099 48899
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 50199 50199
ಇದನ್ನೂ ಓದಿ: ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ
