Connect with us

DCC ಬ್ಯಾಂಕಿನಿಂದ 17.75 ಲಕ್ಷ ಶಿಕ್ಷಣ ನಿಧಿ ವಿತರಣೆ

DCC ಬ್ಯಾಂಕಿನಿಂದ 17.75 ಲಕ್ಷ ಶಿಕ್ಷಣ ನಿಧಿ ವಿತರಣೆ

ಮುಖ್ಯ ಸುದ್ದಿ

DCC ಬ್ಯಾಂಕಿನಿಂದ 17.75 ಲಕ್ಷ ಶಿಕ್ಷಣ ನಿಧಿ ವಿತರಣೆ

CHITRADURGA NEWS | 05 OCTOBER 2024

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(DCC Bank) ಅಧ್ಯಕ್ಷರಾದ ಡಿ.ಸುಧಾಕರ್, ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಪ್ ಅವರು ತಮ್ಮ ಬ್ಯಾಂಕಿನ 2023-24ನೇ ಸಾಲಿನ ಲಾಭದಲ್ಲಿ 2% ಸಹಕಾರ ಶಿಕ್ಷಣ ನಿಧಿ ರೂ.17.75 ಲಕ್ಷವನ್ನು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನ ಜಿಲ್ಲಾ ಸಹಕಾರ ಶಿಕ್ಷಕ ನಾಗರಾಜ ಪಾಟೀಲ್ ರವರಿಗೆ ವಿತರಣೆ ಮಾಡಿದರು.

ಕ್ಲಿಕ್ ಮಾಡಿ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ಧಾರಣೆ

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಬಿ.ಮಂಜುನಾಥ್, ಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಹೆಚ್.ಎಂ.ದ್ಯಾಮಣ್ಣ ಕೋಗುಂಡೆ, ಎಸ್.ಆರ್.ಗಿರೀಶ್, ಹೆಚ್.ಟಿ.ನಾಗರೆಡ್ಡಿ, ಟಿ.ಮಹಾಂತೇಶ್, ಕೆ.ಜಗ್ಗಣ್ಣ, ಓ.ಮಂಜುನಾಥ್, ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್ ಕುಮಾರ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version