Connect with us

APMC: ಮಾರುಕಟ್ಟೆ ಧಾರಣೆ | ಶೇಂಗಾ, ಮೆಕ್ಕೆಜೋಳದ ಧಾರಣೆ ಎಷ್ಟಿದೆ ?

ಮಾರುಕಟ್ಟೆ ಧಾರಣೆ

APMC: ಮಾರುಕಟ್ಟೆ ಧಾರಣೆ | ಶೇಂಗಾ, ಮೆಕ್ಕೆಜೋಳದ ಧಾರಣೆ ಎಷ್ಟಿದೆ ?

CHITRADURGA NEWS | 04 OCTOBER 2024

ಚಿತ್ರದುರ್ಗ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (APMC) ಅಕ್ಟೋಬರ್ 4 ಶುಕ್ರವಾರ ನಡೆದ ಮಾರುಕಟ್ಟೆಯಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರೆ ಬೆಳೆಗಳ ಕನಿಷ್ಟ ಮತ್ತು ಗರಿಷ್ಠ ಧಾರಣೆ ಇಲ್ಲಿದೆ.

ಚಿತ್ರದುರ್ಗ ಜಿಲ್ಲೆಯ ಜನಮನದ ದನಿಯಾಗಿರುವ ಚಿತ್ರದುರ್ಗ ನ್ಯೂಸ್ ವೆಬ್‍ಸೈಟ್ ಜಿಲ್ಲೆಯ ರೈತರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಇಂದಿನಿಂದ ಮಾರುಕಟ್ಟೆ ಧಾರಣೆ ಪ್ರಕಟಿಸುತ್ತಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 3 ಯಾವ ಅಡಿಕೆಗೆ ಎಷ್ಟು ರೇಟ್

ಸಾಧ್ಯವಾದಷ್ಟು ರೈತ ಬಾಂಧವರಿಗೆ ಈ ಸುದ್ದಿಯನ್ನು ಶೇರ್ ಮಾಡಿಕೊಳ್ಳುವ ಮೂಲಕ ನಮ್ಮ ಪ್ರಯತ್ನಕ್ಕೆ ನಿಮ್ಮ ಕೈ ಜೋಡಿಸಿ.

ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ

ಮೆಕ್ಕೆಜೋಳ             1100   2509

ಮೆಕ್ಕೆಜೋಳ(ಕಾರ್ನ್) 4675   4675

ಶೇಂಗಾ                     1809   7299

ಹೆಸರು ಕಾಳು           4825   5200

ಅಲಸಂದೆ                2700   2700

ಸೂರ್ಯಕಾಂತಿ       3000   6119

ಕಡಲೆಕಾಳು              7489   7489

ಎಳ್ಳು                        8400   12700

Click to comment

Leave a Reply

Your email address will not be published. Required fields are marked *

More in ಮಾರುಕಟ್ಟೆ ಧಾರಣೆ

To Top
Exit mobile version