ಚಳ್ಳಕೆರೆ
SSLC | ವೇದಾ ಶಾಲೆಗೆ ಉತ್ತಮ ಫಲಿತಾಂಶ

Published on

CHITRADURGA NEWS | 02 MAY 2025
ಚಳ್ಳಕೆರೆ: ತಾಲೂಕು ಸಾಣಿಕೆರೆಯ ವೇದಾ ಶಾಲೆಗೆ SSLC ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
Also Read: SSLC | ಹಿರಿಯೂರಿನ ಪಿಗ್ಮಿ ಕಲೆಕ್ಟರ್ ಪುತ್ರ, ಸರ್ಕಾರಿ ಶಾಲೆ ಶಿಕ್ಷಕರ ಪುತ್ರಿ ರಾಜ್ಯಕ್ಕೆ ಟಾಪರ್ಸ್
2024-25ನೇ ಸಾಲಿನ SSLC ಪರೀಕ್ಷೆಗೆ ಒಟ್ಟು 69 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 39 ವಿದ್ಯಾರ್ಥಿಗಳು ಪ್ರಥಮ ದರ್ಜೆ, 06 ಆರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿ.ಸಂಜಯ 606, ಕೀರ್ತಿ 604, ಎಂ.ಪಿ.ಕೀರ್ತನ್ 600 ಅಂಕ ಪಡೆದಿದ್ದಾರೆ.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಿ.ಟಿ.ರವೀಂದ್ರ ಅಭಿನಂದನೆ ತಿಳಿಸಿದ್ದಾರೆ.
Also Read: SSLC RESULT | ಚಿತ್ರದುರ್ಗ ಜಿಲ್ಲೆ 23ನೇ ಸ್ಥಾನಕ್ಕೆ ತೃಪ್ತಿ | ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ಟಾಪರ್ಸ್
Continue Reading
Related Topics:Challakere, Chitradurga, Chitradurga news, Chitradurga Updates, Kannada Latest News, Kannada News, SSLC Result, SSLC ಫಲಿತಾಂಶ, Veda School, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ವೇದಾ ಶಾಲೆ

Click to comment