CHITRADURGA NEWS | 20 JUNE 2024
ಚಿತ್ರದುರ್ಗ: ಕೃಷಿ ಪೂರಕ ಉದ್ಯೋಗ ಹಾಗೂ ಚಟುವಟಿಕೆಳನ್ನು ನಡೆಸಲು ಚಿತ್ರದುರ್ಗದ ವರ್ಷಾ ಅಸೋಸಿಯೇಟ್ಸ್ ಸುವರ್ಣಾವಕಾಶ ಕಲ್ಪಿಸಿದೆ.
ಐಟಿಐ, ಡಿಪ್ಲೊಮಾ ಪಾಸಾದ ಹಾಗು ಕೌಶಲ್ಯತೆ ಹೊಂದಿರುವವರಿಗೆ ಕೆಲಸ ಮಾಡಲು ಸದಾವಕಾಶ.
ಸೋಲಾರ್, ಕೃಷಿ & ಡ್ರೋನ್ ಉಪಕರಣಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಿ ನಂತರ ಉದ್ಯೋಗ/ ಉತ್ತಮ. ಆದಾಯಕ್ಕೆ ಅವಕಾಶ ಕಲ್ಪಿಸಲಾಗುವುದು.
ತರಬೇತಿಗೆ ಹಾಜರಾಗುವುದಾದರೆ ಇಲ್ಲಿರುವ ಗೂಗಲ್ ಫಾರಂ ಭರ್ತಿ ಮಾಡಿ ಸಲ್ಲಿಸಿದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಗೂಗಲ್ ಫಾರಂ LINK: https://docs.google.com/forms/d/e/1FAIpQLSf_1fcnUjyrytwDzrBkrFV-PIoT1h0qyTmIQ8JKv0cblpVw6w/viewform?usp=sf_link
ಹೆಚ್ಚಿನ ಮಾಹಿತಿಗಾಗಿ ನಗರದ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ವರ್ಷಾ ಅಸೋಸಿಯೇಟ್ಸ್, ಚಿತ್ರದುರ್ಗ ಸಂಪರ್ಕಿಸಬಹುದು. E-mail: admin@vabc4d.in
ಉಚಿತ ತರಬೇತಿ: ಇದೇ ಜೂನ್ ತಿಂಗಳ ದಿನಾಂಕ 24 ಹಾಗೂ 25 ರಂದು.
ಸ್ಥಳ: ವರ್ಷಾ ಅಸೋಸಿಯೇಟ್ಸ್,
KIADB ಇಂಡಸ್ಟ್ರಿಯಲ್ ಏರಿಯಾ ಚಿತ್ರದುರ್ಗ ಇಲ್ಲಿ ನಡೆಯಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number