ಮುಖ್ಯ ಸುದ್ದಿ
ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ | ವಿದ್ಯುತ್ ಪೂರೈಕೆ ಸಮಸ್ಯೆ

Published on
CHITRADURGA NEWS | 31 MAY 2024
ಚಿತ್ರದುರ್ಗ: ಹಿರಿಯೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ವಾಣಿವಿಲಾಸ ಜಲಾಶಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ದೋಷ ಉಂಟಾಗಿದೆ. ಈ ಕಾರಣಕ್ಕೆ ಮೇ 31 ಮತ್ತು ಜೂನ್ 1ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಭೇಟಿ | ಸ್ವಚ್ಛತೆ ಕಾಪಾಡಲು ಸೂಚನೆ
ಮೇ 31ರಂದು ಬಿಡುಗಡೆ ಮಾಡಬೇಕಿದ್ದ ಬಡಾವಣೆಗಳಿಗೆ ಜೂನ್ 1ರಂದು ಹಾಗೂ ಜೂನ್ 1ರಂದು ನೀರು ಬಿಡಬೇಕಿದ್ದ ಬಡಾವಣೆಗಳಿಗೆ ಜೂನ್ 2ರಂದು ಬಿಡಲಾಗುತ್ತದೆ ಎಂದು ಹಿರಿಯೂರು ನಗರಸಭೆ ಪ್ರಕಟಣೆ ತಿಳಿಸಿದೆ.
Continue Reading
You may also like...
Related Topics:Drinking Water, electricity, Hiriyur, Kannada News, Supply, ಕನ್ನಡ ನ್ಯೂಸ್, ಕುಡಿಯುವ ನೀರು, ವಿದ್ಯುತ್, ವ್ಯತ್ಯಯ, ಸರಬರಾಜು, ಹಿರಿಯೂರು

Click to comment