ಮುಖ್ಯ ಸುದ್ದಿ
ನಾಗರೀಕರ ತುರ್ತು ಗಮನಕ್ಕೆ | ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ
Published on
CHITRADURGA NEWS | 25 MARCH 2024
ಚಿತ್ರದುರ್ಗ: ನಗರಕ್ಕೆ ನೀರು ಸರಬರಾಜು ಮಾಡುವ ವಾಣಿ ವಿಲಾಸ ಸಾಗರ ಯೋಜನೆಯ ಮುಖ್ಯ ಕೊಳವೆ ಮಾರ್ಗದ ಸಿಐ ಮತ್ತು ಎಂಎಸ್ ಮಾದರಿ ಪೈಪ್ಲೈನ್ಗಳ ದುರಸ್ಥಿ ಕಾರ್ಯ ತುರ್ತಾಗಿ ನಡೆಯಬೇಕಿದೆ.
ಪೈಪ್ಲೈನ್ ಕಾಮಗಾರಿ ಹಿನ್ನಲೆಯಲ್ಲಿ ಮಾರ್ಚ್ 26 ಮತ್ತು 27 ರಂದು ನಗರದ 30 ರಿಂದ 35 ವರೆಗಿನ ವಾರ್ಡ್ಗಳಿಗೆ ಕುಡಿಯುವ ನೀರಿನ ಸರಬರಾಜಿಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವುದರೊಂದಿಗೆ ನೀರನ್ನು ಮಿತವಾಗಿ ಬಳಸುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Continue Reading
Related Topics:Citizens, diversion, Drinking Water, emergency attention, supplies, ಕುಡಿಯುವ ನೀರು, ತುರ್ತು ಗಮನ, ನಾಗರೀಕರು, ವ್ಯತ್ಯಯ, ಸರಬರಾಜು
Click to comment