ಮುಖ್ಯ ಸುದ್ದಿ
30 TMC ದಾಟಿದ ವಾಣಿವಿಲಾಸ ಸಾಗರ ಜಲಾಶಯ
CHITRADURGA NEWS | 30 DECEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 129.55 ಅಡಿ ತಲುಪಿದೆ.
Also Read: ದಿನ ಭವಿಷ್ಯ | ಡಿಸೆಂಬರ್ 30 | ನಿರುದ್ಯೋಗಿಗಳಿಗೆ ಹೊಸ ಅವಕಾಶ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಡಿಸೆಂಬರ್ 30 ಸೋಮವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 693 ಕ್ಯೂಸೆಕ್ ನೀರು ಹರಿದು ಬಂದಿದೆ.
135 ಅಡಿ ಎತ್ತರ ಇರುವ ಮಾರಿಕಣಿವೆ ಡ್ಯಾಂ 130 ಅಡಿಗೆ ನೀರು ಬಂದ ತಕ್ಷಣ ಕೋಡಿ ಬೀಳಲಿದೆ.
30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯಕ್ಕೆ ಈವರೆಗೆ 30.04 ಟಿಎಂಸಿ ಅಡಿ ನೀರು ಬಂದಿದೆ.
Also Read: ಡಿ.31 ರಿಂದ KSRTC ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿಯಿದ್ದು, ಒಂದು ವಾರದಲ್ಲಿ ಕೋಡಿ ಬೀಳಲಿದೆ.