ಅಡಕೆ ಧಾರಣೆ
ರಾಶಿ ಅಡಿಕೆ ಬೆಲೆ 58 ಸಾವಿರದತ್ತ ದಾಪುಗಾಲು

CHITRADURGA NEWS | 17 APRIL 2025
ಚಿತ್ರದುರ್ಗ: ರಾಶಿ ಅಡಿಕೆ ಬೆಲೆ ಮತ್ತೆ ಗಗನಮುಖಿಯಾಗುತ್ತಿದ್ದು, ಶಿವಮೊಗ್ಗ ಹಾಗೂ ಸಾಗರ ಅಡಿಕೆ ಮಾರುಕಟ್ಟೆಗಳಲ್ಲಿ 57 ಸಾವಿರ ದಾಟಿದ್ದು, 58 ಸಾವಿದತ್ತ ದಾಪುಗಾಲು ಹಾಕುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ ನೋಡಿ.
ಇದನ್ನೂ ಓದಿ: 57 ಸಾವಿರ ದಾಟಿದ ಅಡಿಕೆ ರೇಟ್
ಭೀಮಸಮುದ್ರ ಅಡಿಕೆ ಮಾರುಕಟ್ಟೆ
ಅಪಿ 55600 56000
ಕೆಂಪುಗೋಟು 19600 20000
ಬೆಟ್ಟೆ 25200 25600
ರಾಶಿ 55100 55500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 19091 30689
ಬೆಟ್ಟೆ 49009 57299
ರಾಶಿ 47665 57898
ಸರಕು 58989 94596
ದಾವಣಗೆರೆ ಅಡಿಕೆ ಮಾರುಕಟ್ಟೆ
ಗೊರಬಲು 20000 20000
ಸಿಪ್ಪೆಗೋಟು 10000 10000
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12099 28569
ಕೋಕ 8099 30599
ಚಾಲಿ 27699 40039
ಬಿಳೆಗೋಟು 8099 28599
ರಾಶಿ 31899 57611
ಸಿಪ್ಪೆಗೋಟು 8169 20365
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 10600 29069
ಚಿಪ್ಪು 11060 32769
ಚಾಲಿ 30699 43299
ಹೊಸಚಾಲಿ 32369 43400
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಗೊರಬಲು 24500 24500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 60600 65115
ಕೆಂಪುಗೋಟು 16709 26899
ಕೋಕ 4812 16929
ತಟ್ಟಿಬೆಟ್ಟೆ 27306 39269
ಬಿಳೆಗೋಟು 14899 32800
ರಾಶಿ 40689 58421
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20689 22109
ಕೋಕ 16159 22699
ಚಾಲಿ 34099 42009
ತಟ್ಟಿಬೆಟ್ಟೆ 27419 39899
ಬಿಳೆಗೋಟು 26509 33000
ರಾಶಿ 43369 49929
ಹಳೆಚಾಲಿ 37039 41039
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12288 23821
ಚಾಲಿ 31898 43301
ಬೆಟ್ಟೆ 28799 37609
ಬಿಳೆಗೋಟು 20699 33099
ರಾಶಿ 41909 48099
