Connect with us

    ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು | ನಿರಂತರ ಏರಿಕೆ ಕಾಣುತ್ತಿರುವ ರಾಶಿ

    arecanut price list

    ಅಡಕೆ ಧಾರಣೆ

    ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು | ನಿರಂತರ ಏರಿಕೆ ಕಾಣುತ್ತಿರುವ ರಾಶಿ

    CHITRADURGA NEWS | 10 JANUARY 2024

    ಚಿತ್ರದುರ್ಗ: ಅಡಿಕೆಯ ದರ ಅರ್ಧ ಲಕ್ಷ ಅಂದರೆ 50 ಸಾವಿರ ಮುಟ್ಟುವುದನ್ನು ರೈತರು ಕಾಯುತ್ತಿದ್ದಾರೆ. ಅದರಂತೆ ದಿನೇ ದಿನೇ ಇಷ್ಟಿಷ್ಟೇ ರೇಟು ಏರಿಕೆಯಾಗುತ್ತಿದೆ.

    ಈ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಚನ್ನಗಿರಿಯ ತುಮ್ಕೋಸ್‍ನಲ್ಲಿ ಜನವರಿ 5 ರಂದು 48969 ರೂ. ಇದ್ದ ರಾಶಿ ಅಡಿಕೆ ಬೆಲೆ, ಆನಂತರದ ಜನವರಿ 8 ರಂದು ಜಿಗಿತ ಕಂಡು 49409ಕ್ಕೆ ತಲುಪಿತ್ತು.

    ಈಗ ಜನವರಿ 10ರ ಮಾರುಕಟ್ಟೆ ಧಾರಣೆ ಬಿಡುಗಡೆಯಾಗಿದ್ದು, ಜ.10 ರಂದು ರಾಶಿ ಅಡಿಕೆಯ ಗರಿಷ್ಠ ಬೆಲೆ 49800 ರೂ.ಕ್ಕೆ ಬಂದಿದೆ. 200 ರೂ. ಕಡಿಮೆ 50 ಸಾವಿರ.

    ಜ.8 ಬುಧವಾರದ ಮಾರುಕಟ್ಟೆಯಲ್ಲಿ ಚನ್ನಗಿರಿಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಟ 46559 ರೂ. ಇದ್ದರೆ, ಗರಿಷ್ಟ 49800 ರೂ. ಇತ್ತು. ಸರಾಸರಿ ಬೆಲೆ 48894 ರೂ.ಗಳಿಗೆ ಮಾರಾಟವಾಗಿದೆ.

    ಬೆಟ್ಟೆ ಅಡಿಕೆ ಬೆಲೆ ಕನಿಷ್ಟ 34699 ರೂ. ಇದ್ದರೆ, ಗರಿಷ್ಟ 36305 ರೂ.ಗಳಿತ್ತು. 35555 ಸರಾಸರಿ ಬೆಲೆಯಾಗಿತ್ತು.

    ಇದನ್ನೂ ಓದಿ: ಮಗನನ್ನು ಮುದ್ದಾಡಿ ಬಿಕ್ಕಿ ಬಿಕ್ಕ ಅತ್ತ ವೆಂಕಟರಮಣ | ಪುತ್ರನಿಗೆ ಕಣ್ಣೀರ ವಿದಾಯ

    ಇದೇ ರೀತಿಯಲ್ಲಿ ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆ ಕಳೆದೊಂದು ವಾರದಲ್ಲಿ ಏರಿಕೆಯಾಗುತ್ತಲೇ ಇದೆ. ಅಡಿಕೆ ಸಂಗ್ರಹ ಮಾಡಿ ಇಟ್ಟುಕೊಂಡಿರುವ ರೈತರಿಗೆ ಇದು ಅನುಕೂಲವಾದರೆ, ಮಾರಾಟ ಮಾಡಿದವರಿಗೆ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿಯಾಗಿದೆ.

    ಶಿವಮೊಗ್ಗ ಅಡಿಕೆ ಮಾರುಕಟ್ಟೆ

    ಗೊರಬಲು       17000 40269

    ಬೆಟ್ಟೆ              26069 54699

    ರಾಶಿ               43599 49599

    ಸರಕು             50009 81000

    ಕಾರ್ಕಳ ಅಡಿಕೆ ಮಾರುಕಟ್ಟೆ

    ನ್ಯೂವೆರೈಟಿ        25000 37000

    ವೋಲ್ಡ್‍ವೆರೈಟಿ 30000 44500

    ಕುಂದಾಪುರ ಅಡಿಕೆ ಮಾರುಕಟ್ಟೆ

    ಹಳೆಚಾಲಿ         39000 55000

    ಹೊಸಚಾಲಿ       35000 45000

    ಕುಮುಟ ಅಡಿಕೆ ಮಾರುಕಟ್ಟೆ

    ಕೋಕ              21019 31099

    ಚಿಪ್ಪು              26509 33169

    ಫ್ಯಾಕ್ಟರಿ            11599 23129

    ಹಳೆಚಾಲಿ          38109 40099

    ಹೊಸಚಾಲಿ        33099 36015

    ಪಾವಗಡ ಅಡಿಕೆ ಮಾರುಕಟ್ಟೆ

    ಕೆಂಪು              39000 42000

    ಬಂಟ್ವಾಳ ಅಡಿಕೆ ಮಾರುಕಟ್ಟೆ

    ಕೋಕ              18000 27500

    ನ್ಯೂವೆರೈಟಿ        27500 37000

    ವೋಲ್ಡ್‍ವೆರೈಟಿ 42000 44500

    ಬೆಳ್ತಂಗಡಿ ಅಡಿಕೆ ಮಾರುಕಟ್ಟೆ

    ನ್ಯೂವೆರೈಟಿ        28400 36500

    ವೋಲ್ಡ್‍ವೆರೈಟಿ 37200 41500

    ಸಿರಸಿ ಅಡಿಕೆ ಮಾರುಕಟ್ಟೆ

    ಕೆಂಪುಗೋಟು     30899 34999

    ಚಾಲಿ               38536 40861

    ಬೆಟ್ಟೆ               38189 46189

    ಬಿಳೆಗೋಟು       26399 35909

    ರಾಶಿ                43119 48699

    ಸಾಗರ ಅಡಿಕೆ ಮಾರುಕಟ್ಟೆ

    ಸಿಪ್ಪೆಗೋಟು     20500 20500

    ಹೊನ್ನಾಳಿ ಅಡಿಕೆ ಮಾರುಕಟ್ಟೆ

    ರಾಶಿ               49099 49099

    ಹೊನ್ನಾವರ ಅಡಿಕೆ ಮಾರುಕಟ್ಟೆ

    ಹಳೆಚಾಲಿ        35000 39500

    ಹೊಸಚಾಲಿ     25000 35000

    ಇದನ್ನೂ ಓದಿ: ಅಡಿಕೆ ಧಾರಣೆ | ಜನವರಿ 9 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ

    Click to comment

    Leave a Reply

    Your email address will not be published. Required fields are marked *

    More in ಅಡಕೆ ಧಾರಣೆ

    To Top