All posts tagged "Madara Channaiah Swamiji"
ಮುಖ್ಯ ಸುದ್ದಿ
ಫೆಬ್ರವರಿ 20 ರಿಂದ ಶಿವನಾಮ ಸಪ್ತಾಹ | ನೂತನ ಸ್ವಾಗತ ಸಮಿತಿ ರಚನೆ
6 January 2025CHITRADURGA NEWS | 06 JANUARY 2024 ಚಿತ್ರದುರ್ಗ: ನಗರದ ಸದ್ಗುರು ಕಬೀರಾನಂದಾಶ್ರಮದಲ್ಲಿ ಫೆಬ್ರವರಿ 20 ರಿಂದ 26ರವರೆಗೆ ನಡೆಯಲಿರುವ 95ನೇ...
ಮುಖ್ಯ ಸುದ್ದಿ
ಬಾಂಗ್ಲಾ ಹಿಂದುಗಳ ಪರ ಚಿತ್ರದುರ್ಗದಲ್ಲಿ ಹೋರಾಟ | RSSನ ಪಟ್ಟಾಭಿರಾಮ್, ಮಾದಾರ ಚನ್ನಯ್ಯ ಶ್ರೀ ಭಾಗೀ
4 December 2024CHITRADURGA NEWS | 04 DECEMBER 2024 ಚಿತ್ರದುರ್ಗ: ವಿಶ್ವವೇ ಒಂದು ಕುಟುಂಬ ಎಂದು ನಂಬಿದವರು ಭಾರತೀಯರು. ಭಾರತದಲ್ಲಿ ಪ್ರತಿಭಟನೆ, ಜಾಗೃತಿ...
ಮುಖ್ಯ ಸುದ್ದಿ
Kabirananda math: ಕಬೀರಾನಂದ ಮಠದಲ್ಲಿ ಶಿವಲಿಂಗಾನಂದ ಸ್ವಾಮೀಜಿ ಜನ್ಮ ದಿನಾಚರಣೆ | ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಾದಾರ ಚನ್ನಯ್ಯ ಸ್ವಾಮೀಜಿ ಭಾಗೀ
10 November 2024CHITRADURGA NEWS | 10 NOVEMBER 2024 ಚಿತ್ರದುರ್ಗ: ಇಂದು ಮಠಗಳಿಗೆ ಉತ್ತಮವಾದ ಸ್ವಾಮೀಜಿಗಳು ಸಿಗುವುದು ಕಷ್ಟವಾಗಿದೆ. ಮಠ ಮತ್ತು ಭಕ್ತರ...
ಮುಖ್ಯ ಸುದ್ದಿ
Swamiji’s: ಗೋವಿಂದ ಕಾರಜೋಳರಿಗೆ ಬಸವಣ್ಣನ ಹೃದಯವಿದೆ | ಮಠಾಧೀಶರ ಬಣ್ಣನೆ
30 August 2024CHITRADURGA NEWS | 30 AUGUST 2024 ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯಲ್ಲಿ ಸಂಸದ ಗೋವಿಂದ ಎಂ.ಕಾರಜೋಳ ಅವರ ನೂತನ ಕಚೇರಿ...
ಹೊಳಲ್ಕೆರೆ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ 19.50 ಕೋಟಿ ಕಾಮಗಾರಿಗೆ ಶಾಸಕ ಎಂ. ಚಂದ್ರಪ್ಪ ಭೂಮಿ ಪೂಜೆ
22 July 2024CHITRADURGA NEWS | 22 JULY 2024 ಹೊಳಲ್ಕೆರೆ: ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಸಾನಿಧ್ಯದಲ್ಲಿ 19.50 ಕೋಟಿ...
ಮುಖ್ಯ ಸುದ್ದಿ
ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿ ಅವರ ಸಾಧನೆ ಅಪಾರ | ಮಾದಾರ ಚನ್ನಯ್ಯ ಸ್ವಾಮೀಜಿ
1 July 2024CHITRADURGA NEWS | 01 JULY 2024 ಚಿತ್ರದುರ್ಗ: ದೇಶದಲ್ಲಿ ಜನಿಸಿದ ಅನೇಕ ಮಹನೀಯರು ಆಯಾ ಭಾಗದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ....
ಮುಖ್ಯ ಸುದ್ದಿ
ಮಾದಾರ ಚನ್ನಯ್ಯ ಶ್ರೀಗಳಿಗೆ ಗೌರವ ಡಿ.ಲಿಟ್ | ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಪ್ರದಾನ
7 June 2024CHITRADURGA NEWS | 07 JUNE 2024 ಚಿತ್ರದುರ್ಗ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ...
ಮುಖ್ಯ ಸುದ್ದಿ
ವಾಗ್ವಾದಕ್ಕೆ ಕಾರಣವಾದ ಸಂವಾದ | ಮಾದಾರ ಚನ್ನಯ್ಯ ಗುರುಪೀಠ ಕುರಿತ ಚರ್ಚೆಗೆ ತೀವ್ರ ವಿರೋಧ | ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ
10 March 2024www.chitradurganews.com | 10 march 2024 ಚಿತ್ರದುರ್ಗ: ಮಾದಿಗರ ಸಾಂಸ್ಕøತಿಕ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಾಂಗದ ಸಾಂಸ್ಕøತಿಕ...
ಮುಖ್ಯ ಸುದ್ದಿ
ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಎದುರಿನಲ್ಲಿ ಕರುನಾಡಿನ ಶ್ರೀಗಳು
22 January 2024CHITRADURGA NEWS | 22 JANUARY 2024 ಚಿತ್ರದುರ್ಗ: ಇಡೀ ದೇಶದ ಗಮನ ಅಯೋಧ್ಯೆಯ ಮೇಲೆ ನೆಟ್ಟಿದೆ. ಅಲ್ಲಿ ನಡೆಯುತ್ತಿರುವ ಎಲ್ಲ...
ಮುಖ್ಯ ಸುದ್ದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ ಮಠಾಧೀಶರು | ಕಾಗಿನೆಲೆ ಸ್ವಾಮೀಜಿ ನೇತೃತ್ವದ ನಿಯೋಗ
6 January 2024ಚಿತ್ರದುರ್ಗ ನ್ಯೂಸ್.ಕಾಂ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಆಯೋಗದ ವರದಿಯನ್ನು ಪಡೆದು ಜಾರಿ ಮಾಡುವುದು, ಮಠಗಳಿಗೆ ಜಮೀನು ಸೇರಿದಂತೆ...