ಮುಖ್ಯ ಸುದ್ದಿ
SSLC ICSE RESULT | THO ಪುತ್ರ ಆರ್ಯನ್ ವೀರ್ ಶೇ.98 ಅಂಕ

Published on

CHITRADURGA NEWS | 01 MAY 2025
ಚಿತ್ರದುರ್ಗ: SSLC ICSE ಹಾಗೂ CBSE ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಅವರ ಪುತ್ರ ಆರ್ಯನ್ ವೀರ್ 10ನೇ ತರಗತಿ ಐಸಿಎಸ್‌ಸಿ ವಿಭಾಗದಲ್ಲಿ ಶೇ.98 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
Also Read: ಹೊಸದುರ್ಗದ R.P. PU ಕಾಲೇಜು ಅಮೋಘ ಸಾಧನೆ | ಶೇ.98 ರಷ್ಟು ಫಲಿತಾಂಶ ದಾಖಲು
ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಆರ್ಯನ್ ವೀರ್ ಶೇ.98 ಫಲಿತಾಂಶದೊಂದಿಗೆ ಝೋನಲ್ ಮಟ್ಟದಲ್ಲಿ ಹಾಗೂ ಜಿಲ್ಲೆ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಸ್ ಆರ್ ಎಸ್ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
Continue Reading
Related Topics:CBSE, Chitradurga, Chitradurga news, Chitradurga Updates, ICSE, Kannada Latest News, Kannada News, result, SRS Heritage School, SSLC, THO Dr. B.V. Girish, ಎಸ್.ಆರ್.ಎಸ್ ಹೆರಿಟೇಜ್ ಶಾಲೆ, ಎಸ್.ಎಸ್.ಎಲ್.ಸಿ, ಐಸಿಎಸ್ ಇ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಟಿಹೆಚ್ ಒ ಡಾ.ಬಿ.ವಿ.ಗಿರೀಶ್, ಫಲಿತಾಂಶ, ಸಿಬಿಎಸ್ ಇ

Click to comment