CHITRADURGA NEWS | 30 APRIL 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ರೇಟ್ 50 ಸಾವಿರ ದಾಟಿ 55 ಸಾವಿರದತ್ತ ಮುನ್ನುಗ್ಗುತ್ತಿದೆ ಎನ್ನುವಾಗಲೇ ದರ ಕುಸಿತವಾಗಿದೆ.
ಏ.29ರಂದು ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ 53639 ರೂ. ಗರಿಷ್ಠ ಧಾರಣೆ ಇದ್ದ ರಾಶಿ ಅಡಿಕೆ ಬೆಲೆ ಏ.30 ರಂದು 52900 ರೂ.ಗೆ ಇಳಿಕೆ ಕಂಡಿದೆ. ಅಂದರೆ ಒಂದೇ ದಿನ 739 ರೂ. ದರ ಕುಸಿತವಾಗಿದೆ.
ಇದನ್ನೂ ಓದಿ: ಭೀಮಸಮುದ್ರ ಮಾರುಕಟ್ಟೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡ ಅಡಿಕೆ ರೇಟ್
ಇನ್ನೂ ಶಿವಮೊಗ್ಗ ಮಾರುಕಟ್ಟೆಯಲ್ಲಿ ಏ.29 ರಂದು 53609 ರೂ. ಗರಿಷ್ಠ ಧಾರಣೆ ಇದ್ದ ರಾಶಿ ಬೆಲೆ ಏ.30 ರಂದು 52310 ರೂ.ಗಳಿಗೆ ಇಳಿಕೆಯಾಗುವ ಮೂಲಕ ಒಂದೇ ದಿನ 1299 ರೂ. ಕುಸಿತ ಕಂಡಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಏ.29 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ ಗೊತ್ತಾ
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್ವೆರೈಟಿ 30000 43500
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 49099 52900
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್ವೆರೈಟಿ 36500 45000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 32066 52211
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55629 60629
ಕೆಂಪುಗೋಟು 24306 32706
ಕೋಕ 12109 28109
ತಟ್ಟಿಬೆಟ್ಟೆ 36742 42500
ಬಿಳೆಗೋಟು 23612 31210
ರಾಶಿ 42869 54852
ಹಳೆಚಾಲಿ 37777 38711
ಹೊಸಚಾಲಿ 32000 37099
ಶಿರಾ ಅಡಿಕೆ ಮಾರುಕಟ್ಟೆ
ಇತರೆ 21000 26000
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18119 38399
ಬೆಟ್ಟೆ 46066 56399
ರಾಶಿ 31009 52310
ಸರಕು 43100 85730
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27600 30569
ಕೋಕ 25699 28599
ಚಾಲಿ 33209 35899
ತಟ್ಟಿಬೆಟ್ಟೆ 35689 45609
ಬಿಳೆಗೋಟು 26389 29689
ರಾಶಿ 43899 47899
ಹಳೆಚಾಲಿ 34299 36299
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28199 32199
ಚಾಲಿ 32408 36848
ಬೆಟ್ಟೆ 31650 45101
ಬಿಳೆಗೋಟು 22099 30400
ರಾಶಿ 44299 49609
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30919 34109
ಕೋಕ 21254 30245
ಚಾಲಿ 33811 34111
ಬಿಳೆಗೋಟು 25542 27399
ರಾಶಿ 32899 51329
ಸಿಪ್ಪೆಗೋಟು 17419 19319
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number