ಮುಖ್ಯ ಸುದ್ದಿ
PU ರಿಸಲ್ಟ್ | ವಾಸವಿ ವಿದ್ಯಾ ಸಂಸ್ಥೆಗೆ ಉತ್ತಮ ಫಲಿತಾಂಶ

Published on
CHITRADURGA NEWS | 09 APRIL 2025
ಚಿತ್ರದುರ್ಗ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಸವಿ ವಿದ್ಯಾ ಸಂಸ್ಥೆಯ SSI PU ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ವರ್ಷವು ಕೂಡ ಉತ್ತಮ ಸಾಧನೆ ಮಾಡಿದ್ದಾರೆ.
Also Read: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ವಿದ್ಯಾರ್ಥಿಗಳಾದ ವಿ.ಸಂಜನಾ 581 (97%) ಪ್ರಥಮ, ಎಸ್.ಶೋಭಾ 546 (91%) ದ್ವಿತೀಯ, ಎಂ.ರೋಹಿಣಿ 538(90%), ಟಿ.ಪ್ರತಾಪ್ 532(89%), ಡಿ.ಎಲ್.ಸ್ನೇಹ 529(88%) ತೃತೀಯ ಸ್ಥಾನ ಪಡೆದಿದ್ದಾರೆ.
ಡಿಸ್ಟಿಂಕ್ಷನ್ 10, ಪ್ರಥಮ ದರ್ಜೆ 25 ವಿದ್ಯಾರ್ಥಿಗಳು ಪಡೆದಿದ್ದಾರೆ.
Also Read: ಪಿಯುಸಿ ಫಲಿತಾಂಶ | SRS ಕಾಲೇಜು ವಿದ್ಯಾರ್ಥಿಗಳೇ ಟಾಪರ್
ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.
Continue Reading
Related Topics:Chitradurga, Chitradurga news, Chitradurga Updates, Good Result, Kannada Latest News, Kannada News, PUC Result, Vasavi Vidya Sanstha, ಉತ್ತಮ ಫಲಿತಾಂಶ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಪಿಯುಸಿ ಫಲಿತಾಂಶ, ವಾಸವಿ ವಿದ್ಯಾ ಸಂಸ್ಥೆ

Click to comment