ಚಳ್ಳಕೆರೆ
alcohol; ಚಳ್ಳಕೆರೆ ಗೌರಸಮುದ್ರ ಮಾರಮ್ಮ ಜಾತ್ರೆ | ಪ್ರಾಣಿ ಬಲಿ, ಮದ್ಯ ಮಾರಾಟ ನಿಷೇಧ | ಎಸ್ಪಿ ರಂಜಿತ್ ಕುಮಾರ್ ಬಂಡಾರು
Published on
CHITRADURGA NEWS | 27 AUGUST 2024
ಚಳ್ಳಕೆರೆ: ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ಗೌರಸಮುದ್ರ ಮಾರಮ್ಮ ದೇವಿ ಜಾತ್ರ ಮಹೋತ್ಸವ ನಡೆಯಲಿದೆ. ಈ ಜಾತ್ರೆಗೆ ಲಕ್ಷಾಂತರ ಜನ ಭಕ್ತಾಧಿಗಳು ಆಗಮಿಸಲಿದ್ದಾರೆ.
ಕ್ಲಿಕ್ ಮಾಡಿ ಓದಿ: National Highway: ಶವ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಲಾರಿಗೆ ಡಿಕ್ಕಿ | ಸ್ಥಳದಲ್ಲೇ ಮಹಿಳೆ ಸಾವು | 3 ಜನ ಗಂಭೀರ
ಈ ಜಾತ್ರೆಗೆ ಬರುವ ಭಕ್ರಾಧಿಗಳು ಯಾವುದೇ ರೀತಿಯ ಪ್ರಾಣಿ ಬಲಿ(animal sacrifice)ಯನ್ನು ಮಾಡಬಾರದು ಹಾಗೂ ಅಕ್ರಮ ಮದ್ಯ(alcohol) ಮಾರಾಟ ಮತ್ತು ಜೂಜಾಟ ಆಡಬಾರದು ಎಂದು ಸಾರ್ವಜನಿಕರಿಗೆ ತಿಳಿಯಪಡಿಸಿದೆ. ಪ್ರಾಣಿ ಬಲಿ, ಅಕ್ರಮ ಮದ್ಯ ಮಾರಾಟ, ಮತ್ತು ಜೂಜಾಟವಾಡಿದ ಪಕ್ಷದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರಾದ ರಂಜತ್ ಕುಮಾರ್ ಬಂಡಾರು(SP Ranjit Kumar Bandaru)
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Continue Reading
You may also like...
Related Topics:Alcohol sales, animal sacrifice, Challakere, Chitradurga, Chitradurga news, fair, Gaurasamudra Maramma, Kannada Latest News, Prohibition, ಕನ್ನಡ ಲೇಟೆಸ್ಟ್ ನ್ಯೂಸ್, ಗೌರಸಮುದ್ರ ಮಾರಮ್ಮ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಜಾತ್ರೆ, ನಿಷೇಧ, ಪ್ರಾಣಿ ಬಲಿ, ಮದ್ಯ ಮಾರಾಟ
Click to comment