Connect with us

ನಿಮ್ಮ ಖಾತೆಗೂ ಬಂತಾ PMKISAN 2 ಸಾವಿರ | ಇಲ್ಲಿದೆ ನೋಡಿ ಚೆಕ್ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ

ಮುಖ್ಯ ಸುದ್ದಿ

ನಿಮ್ಮ ಖಾತೆಗೂ ಬಂತಾ PMKISAN 2 ಸಾವಿರ | ಇಲ್ಲಿದೆ ನೋಡಿ ಚೆಕ್ ಮಾಡುವ ವಿಧಾನ

CHITRADURGA NEWS | 06 OCTOBER 2024

ಚಿತ್ರದುರ್ಗ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 17 ನೇ ಕಂತನ್ನು ಸರ್ಕಾರವು ಅಕ್ಟೋಬರ್ 05 ರಂದು ಬಿಡುಗಡೆ ಮಾಡಿದೆ. ಈ ಯೋಜನೆಯ ಮೂಲಕ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರು ವಾರ್ಷಿಕವಾಗಿ ರೂ.6,000 ಪಡೆಯುತ್ತಾರೆ, ತಲಾ ರೂ.2,000 ರಂತೆ ಮೂರು ಸಮಾನ ಕಂತುಗಳಲ್ಲಿ ವಿತರಿಸಲಾಗುತ್ತದೆ.

ಕ್ಲಿಕ್ ಮಾಡಿ ಓದಿ: Kannada Novel: 6. ಎಲ್ಲೆಲ್ಲಿಂದಲೋ ಬಂದರು | ಹಬ್ಬಿದಾ ಮಲೆಮಧ್ಯದೊಳಗೆ

ಅಕ್ಟೋಬರ್ 05 ರಂದು ರೈತರಿಗೆ 17 ಕಂತಿನ ಹಣ ಬಿಡುಗಡೆ ಮಾಡಿದ್ದು, ಇನ್ನು ಯಾರಿಗೆ ರೂ.2000 ಬಂದಿಲ್ಲ ಅವರಿಗೆ ಇಂದು ಇಲ್ಲ ನಾಳೆ ಹಣ ಜಮಾ ಆಗಲಿದೆ.

ಪಿಎಂ ಕಿಸಾನ್ ಹಣ ಚೆಕ್ ಮಾಡುವ ವಿಧಾನ : 

ಪ್ರಧಾನ ಮಂತ್ರಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ಬಂದಿದೀಯಾ ಇಲ್ಲ ಎಂದು https://play.google.com/store/apps/details?id=com.dbtkarnataka ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

ಕ್ಲಿಕ್ ಮಾಡಿ ಓದಿ: Rank winners; ವಚನ ಕಮ್ಮಟ ಪರೀಕ್ಷೆ | ರ‍್ಯಾಂಕ್ ವಿಜೇತರರಿಗೆ ಬಹುಮಾನ ವಿತರಣೆ

ರೈತರಿಗೆ ಸರ್ಕಾರದಿಂದ ಬರುವಂತಹ ಇನ್ನಿತರೇ ಪರಿಹಾರಗಳನ್ನೂ ಕೂಡ ಮೇಲೆ ನೀಡಿರುವ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version