ಮುಖ್ಯ ಸುದ್ದಿ
PLD ಬ್ಯಾಂಕ್ ಚುನಾವಣೆ | ನಂದಿ ನಾಗರಾಜ್ ನಾಮಪತ್ರ ಸಲ್ಲಿಕೆ
CHITRADURGA NEWS | 01 JANUARY 2024
ಚಿತ್ರದುರ್ಗ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‍ಗೆ ಜ.12 ರಂದು ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.
ಕ್ಲಿಕ್ ಮಾಡಿ ಓದಿ: ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ
ಈ ಚುನಾವಣೆಗೆ ಇಂದು ಸಾಲಗಾರರಲ್ಲದ ಕ್ಷೇತ್ರದಿಂದ ಮಾರಘಟ್ಟದ ನಂದಿ ನಾಗರಾಜ್ ಜ.1 ರಂದು ಪಿ.ಎಲ್.ಡಿ. ಬ್ಯಾಂಕ್‍ನಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಜ.4 ಕಡೆ ದಿನವಾಗಿದ್ದು, ಜ.5 ರಂದು ಪರಿಶೀಲನೆ, ನಾಮಪತ್ರ ಹಿಂದಕ್ಕೆ ಪಡೆಯಲು ಜ.6 ಕಡೆಯ ದಿನವಾಗಿರುತ್ತದೆ.