ಮುಖ್ಯ ಸುದ್ದಿ
VV sagara; ವಾಣಿವಿಲಾಸ ಜಲಾಶಯಕ್ಕೆ ಒಂದೇ ವಾರದಲ್ಲಿ ಹರಿದು ಬಂತು ಒಂದು TMC ನೀರು
Published on
CHITRADURGA NEWS | 08 OCTOBER 2024
ಚಿತ್ರದುರ್ಗ: ವ್ಯಾಪಕ ಮಳೆಯ ಕಾರಣದಿಂದ ವಿವಿ ಸಾಗರ(VV sagara)ಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕ್ಲಿಕ್ ಮಾಡಿ ಓದಿ: Astology: ದಿನ ಭವಿಷ್ಯ | 08 ಅಕ್ಟೋಬರ್ | ಈ ರಾಶಿಗೆ ಆದಾಯವೇ ಸಾಕಾಗುವುದಿಲ್ಲ | ಆರೋಗ್ಯದ ಬಗ್ಗೆ ಎಚ್ಚರ
ಅ.08 ಮಂಗಳವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ ಬರೋಬ್ಬರಿ 2310 ಕ್ಯೂಸೆಕ್ ನೀರು ಹರಿದು ಬಂದಿದೆ.
ಅಕ್ಟೋಬರ್ 1 ರಿಂದ ಇವತ್ತಿನವರೆಗೂ ಒಂದು ವಾರದಲ್ಲಿ ಬರೋಬ್ಬರಿ 1 ಟಿಎಂಸಿ ನೀರು ಜಲಾಶಯದ ಒಡಲು ಸೇರಿದೆ.
ಸದ್ಯ ಜಲಾಶಯದಲ್ಲಿ 121.75 ಅಡಿವರೆಗೆ ನೀರು ಬಂದಿದ್ದು, ಸದ್ಯ ಜಲಾಶಯದಲ್ಲಿ 23.50 ಟಿಎಂಸಿ ಅಡಿ ನೀರು ಸಂಗ್ರಹ ಆಗಿದೆ.
ಕ್ಲಿಕ್ ಮಾಡಿ ಓದಿ: Mysuru; ಮುಂದಿನ ವರ್ಷ ಮೈಸೂರಿನಲ್ಲಿ ನರ್ಸಿಂಗ್ ಕಾಲೇಜು ಆರಂಭಕ್ಕೆ ಚಿಂತನೆ | ಎಂ.ಸಿ.ರಘುಚಂದನ್
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 122.35 ಅಡಿವರೆಗೆ ನೀರಿದ್ದು, 24 ಟಿಎಂಸಿ ನೀರಿತ್ತು. 135 ಅಡಿ ಎತ್ತರದ ಜಲಾಶಯ 30 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ.
Continue Reading
You may also like...
Related Topics:Chitradurga, Chitradurga news, Chitradurga Updates, cusec, Hiriyur, Kannada Latest News, Kannada News, Reservoir, TMC, Vanivilasa, VV Sagar, Water, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಕ್ಯೂಸೆಕ್, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಸುದ್ದಿ, ಜಲಾಶಯ, ನೀರು, ವಾಣಿವಿಲಾಸ, ವಿವಿ ಸಾಗರ
Click to comment