ಹಿರಿಯೂರು
ನವೋದಯ ಶಾಲೆಯ ಹಳೆಯ ವಿದ್ಯಾರ್ಥಿ ಸಮ್ಮಿಲನ | ಬುದ್ದನ ಪ್ರತಿಮೆ ಸ್ಥಾಪನೆ | ಬೆಳದಿಂಗಳ ಊಟದ ಸವಿ
CHITRADURGA NEWS | 18 DECEMBER 2024
ಹಿರಿಯೂರು: ತಾಲೂಕಿನ ಉಡುವಳ್ಳಿ ನವೋದಯ ವಿದ್ಯಾಲಯದಲ್ಲಿ 2005 ರಿಂದ 2012 ನೇ ವರ್ಷದಲ್ಲಿ ಓದಿದ ಹಳೇ ವಿದ್ಯಾರ್ಥಿಗಳಿಂದ AIKYAM ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 18 ಡಿಸೆಂಬರ್ 2024 | ಮನೆಯಲ್ಲಿ ಶುಭ ಕಾರ್ಯ, ವಾಹನ ಸಂಚಾರದಲ್ಲಿ ಎಚ್ಚರ, ಉದ್ಯೋಗಗಳಲ್ಲಿ ಅಡೆತಡೆ
ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಾಂಸ್ಕೃತಿಕ, ನೃತ್ಯ, ಏಕ ಪಾತ್ರ ತಮ್ಮ ಅನುಭವದ ಡಾಕ್ಯುಮೆಂಟರಿ ಚಲನಚಿತ್ರವನ್ನು ತೋರಿಸಿದರು.
ಇದೇ ವೇಳೆ ಹಳೇ ವಿದ್ಯಾರ್ಥಿಗಳಿಂದ ಬುದ್ಧನ ಪ್ರತಿಮೆಯನ್ನು ಕೊಡುಗೆಯಾಗಿ ಶಾಲೆಗೆ ನೀಡಿದರು.
ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೆಳದಿಂಗಳ ಊಟದ ಆನಂದವನ್ನು ಸವಿದು.
ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | ಡಿಸೆಂಬರ್ 17 | ಯಾವ ಅಡಿಕೆಗೆ, ಎಷ್ಟು ರೇಟ್
ನಿವೃತ್ತ ಪ್ರಾಚಾರ್ಯ ಭರಮಪ್ಪ, ಉಪಪ್ರಾಚಾರ್ಯರು ಬಸವರಾಜಪ್ಪ, ಉಡುವಳ್ಳಿಯ ನವೋದಯ ವಿದ್ಯಾಲಯ ಪ್ರಾಚಾರ್ಯ ಡ್ಯಾನಿಯಲ್ ರೇತನ್ ಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.