ಮುಖ್ಯ ಸುದ್ದಿ
Chess; ತಾಲೂಕು ಮಟ್ಟದ ಚೆಸ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ | ಕ್ಷಿತಿಜ ಜಿ ನೊಬೆಲ್ ಜಿಲ್ಲಾಮಟ್ಟಕ್ಕೆ ಆಯ್ಕೆ

Published on
CHITRADURGA NEWS | 21 SEPTEMBER 2024
ಚಿತ್ರದುರ್ಗ: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾದ 14 ವರ್ಷದ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದ ತಾಲೂಕು ಮಟ್ಟದ ಚೆಸ್(Chess) ಸ್ಫರ್ಧೆಯಲ್ಲಿ ಗಾರ್ಡಿಯನ್ ಏಂಜಲ್ ಶಾಲೆಯ ಕ್ಷಿತಿಜ ಜಿ ನೊಬೆಲ್ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕೆ ಆಯ್ಕೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: DINA RASHI BHAVISHYA: ದಿನ ಭವಿಷ್ಯ | ಸೆಪ್ಟೆಂಬರ್ 21 | ವ್ಯವಹಾರ ಸುಗಮ, ಆಸ್ತಿ ವಿವಾದದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ
ಸಂಸ್ಥೆಯ ಕಾರ್ಯದರ್ಶಿ ಸುನಿತಾ ಚಂದ್ರಶೇಖರ್, ಶಿಕ್ಷಕಿ ಅನಿತಾ ವಿನಯ್ ಅಭಿನಂದಿಸಿದ್ದಾರೆ.
Continue Reading
You may also like...
Related Topics:Chess, Chitradurga, Chitradurga news, Chitradurga Updates, choice, District Level, first place, Kannada Latest News, Kannada News, Kshitija G Nobel, ಆಯ್ಕೆ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಕ್ಷಿತಿಜ ಜಿ ನೊಬೆಲ್, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚೆಸ್, ಜಿಲ್ಲಾ ಮಟ್ಟ, ಪ್ರಥಮ ಸ್ಥಾನ, ಸ್ಪರ್ಧೆ

Click to comment