Connect with us

    BTV ಬಜಾಜ್ ನಲ್ಲಿ ಉದ್ಯೋಗಾವಕಾಶ

    jobs in chitradurga news

    ಮುಖ್ಯ ಸುದ್ದಿ

    BTV ಬಜಾಜ್ ನಲ್ಲಿ ಉದ್ಯೋಗಾವಕಾಶ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 DECEMBER 2024

    ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿಯ BTV ಬಜಾಜ್ ಶೋ ರೂಂ ಗಳಲ್ಲಿ ವಿವಿಧ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    BTV ಬಜಾಜ್ ಚೇತಕ್ ವಿಭಾಗದಲ್ಲಿ ಸೇಲ್ಸ್ ಅಡ್ವೈಸರ್, ಸರ್ವೀಸ್ ಅಡ್ವೈಸರ್, ಮಾರಾಟ ಪ್ರತಿನಿಧಿಗಳು, ಟೆಲಿ ಕಾಲರ್ ಸೇರಿದಂತೆ ಉದ್ಯೋಗಾವಕಾಶವಿದೆ.

    ಉದ್ಯೋಗ ವಿವರ:

    ಚಿತ್ರದುರ್ಗ ಶೋ ರೂಂ ನಲ್ಲಿ ವ್ಯವಸ್ಥಾಪಕರು (ಬಿಡಿ ಭಾಗಗಳ ಖರೀದಿ) ಹುದ್ದೆಗೆ ಪದವಿ/ಡಿಪ್ಲೋಮಾ ವಿದ್ಯಾರ್ಹತೆ.

    ಇದನ್ನೂ ಓದಿ: ಮಂಜುನಾಥ್ ಕೊಲೆ ಆರೋಪಿಗಳ ಬಂಧನ | ಭರಮಸಾಗರ ಪೊಲೀಸರ ಕಾರ್ಯಾಚರಣೆ

    ಬಿಲ್ಲರ್ ವಿಭಾಗಕ್ಕೆ ಬಿ.ಕಾಂ, ಐಟಿಐ ವಿದ್ಯಾರ್ಹತೆ ಇರುವವರನ್ನು ಆಹ್ವಾನಿಸಲಾಗಿದೆ.

    ದ್ವಿತೀಯ ಪಿಯುಸಿ ಅಥವಾ ಪದವಿ ಪಡೆದಿರುವವರಿಗೆ ಮಾರಾಟ ಪ್ರತಿನಿಧಿಯಾಗಲು ಅವಕಾಶವಿದೆ.

    ದ್ವಿತೀಯ ಪಿಯುಸಿ ವಿದ್ಯಾರ್ಹತೆ ಇರುವವರಿಗೆ ಚಿತ್ರದುರ್ಗದಲ್ಲಿ ಟೆಲಿ ಕಾಲರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಇದನ್ನೂ ಓದಿ: ಸಿಟಿ ಇನ್ಸ್ಟಿಟ್ಯೂಟ್(City club) ಚುನಾವಣೆ | ನಿರ್ದೇಶಕರ ಫಲಿತಾಂಶ ಪ್ರಕಟ 

    ಇನ್ನು ಹಿರಿಯೂರು ಶೋ ರೂಂ ನಲ್ಲಿ ಸರ್ವೀಸ್ ಅಡ್ವೈಸರ್ ಹುದ್ದೆ ಖಾಲಿಯಿದ್ದು, ಐಟಿಐ ಅಥವಾ ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು.

    ಡಿಸೆಂಬರ್ 2 ಮತ್ತು 3 ರಂದು (ಸೋಮವಾರ ಮತ್ತು ಮಂಗಳವಾರ) ನೇರ ಸಂದರ್ಶನವಿದೆ. ಚಿತ್ರದುರ್ಗ ನಗರದ RTO ಕಚೇರಿ ರಸ್ತೆಯಲ್ಲಿರುವ ಬಿಟಿವಿ ಬಜಾಜ್ ಶೋ ರೂಂ ನಲ್ಲಿ ಸಂದರ್ಶನ ನಡೆಸಲಾಗುತ್ತದೆ.

    ಮಾಹಿತಿಗೆ ಸಂಪರ್ಕಿಸಿ: 7349247170 ಮತ್ತು 7349247160 Email: btvbajaj@gmail.com

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top