ಮುಖ್ಯ ಸುದ್ದಿ
ಟ್ರ್ಯಾಕ್ಟರ್ ಶೋ ರೂಂನಲ್ಲಿ ಉದ್ಯೋಗಾವಕಾಶ | ಸ್ಥಳೀಯರಿಗೆ ಆದ್ಯತೆ
CHITRADURGA NEWS | 05 FEBRUARY 2025
ಚಿತ್ರದುರ್ಗ: ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಟ್ರ್ಯಾಕ್ಟರ್ ಮಾರಾಟಕ್ಕೆ ಪ್ರತಿನಿಧಿಗಳ ಉದ್ಯೋಗಕ್ಕೆ ಕೃಷ್ಣ ಏಜೆನ್ಸಿಸ್ ಅರ್ಜಿ ಆಹ್ವಾನಿಸಿದೆ.
ಅನುಭವ ಹೊಂದಿರುವ ಮಾರಾಟ ಪ್ರತಿನಿಧಿಗಳಿಗೆ ಮೊದಲ ಆದ್ಯತೆ ಇದ್ದು, ಆಕರ್ಷಕ ಸಂಬಳ, ಟಿಎ, ಡಿಎ, ಇನ್ಸೆಂಟಿವ್ ನೀಡಲಾಗುತ್ತದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆ | ನಿಯಮ ಮೀರಿದರೆ ಕ್ರಮದ ಎಚ್ಚರಿಕೆ
ಸ್ಥಳೀಯರಿಗೆ ಮೊದಲ ಆದ್ಯತೆ ಇದ್ದು, ಸ್ವಂತ ಬೈಕ್ ಹೊಂದಿರುವವರಿಗೆ ಅವಕಾಶ ಎಂದು ಹೇಳಿದೆ.
ಮೆಕ್ಯಾನಿಕ್ ಕೆಲಸ ಖಾಲಿಯಿದೆ:
ಇದೇ ಸಂಸ್ಥೆಯ ಹೊಸದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ಶಾಖೆಗೆ ಅನುಭವಿ ಮೆಕ್ಯಾನಿಕ್ಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಭರಮಸಾಗರ ಕೆರೆಯಲ್ಲಿ ಇಂದಿನಿಂದ ಬೋಟಿಂಗ್ | ಮುರುಡೇಶ್ವರದಿಂದ ಬಂದಿವೆ ಬೋಟ್
ಇದರೊಂದಿಗೆ ವರ್ಕ್ಶಾಪ್ ಸೂಪರ್ವೈಸರ್ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿ, 2-4 ವರ್ಷ ಅನುಭವ ಹೊಂದಿರುವವರಿಗೆ ಆದ್ಯತೆ ಇದೆ.
ಹೆಚ್ಚಿನ ಮಾಹಿತಿಗೆ 9008415915 ಹಾಗೂ 96865 51168 ಸಂಪರ್ಕಿಸಲು ಕೋರಿದೆ.