ಅಡಕೆ ಧಾರಣೆ
ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ
CHITRADURGA NEWS | 29 MAY 2024
ಚಿತ್ರದುರ್ಗ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ಕಳೆದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ 630 ರೂ. ದರ ಹೆಚ್ಚಾಗಿದೆ. 55 ಸಾವಿರದತ್ತ ಮತ್ತೆ ಅಡಿಕೆ ದಾಪುಗಾಲಿಡುತ್ತಿದೆ.
ಇದನ್ನೂ ಓದಿ: ಮತ್ತೆ ಬಂಪರ್ ಬೆಲೆಯತ್ತ ಅಡಿಕೆ | ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಹೆಚ್ಚಳ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44000 53970
ಬೆಟ್ಟೆ 36299 36536
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಅಪಿ 33600 51888
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 24099 37099
ಬೆಟ್ಟೆ 44444 55100
ರಾಶಿ 33669 53599
ಸರಕು 56109 77596
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 34636 54130
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 38000
ವೋಲ್ಡ್‍ವೆರೈಟಿ 30000 46500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 14069 26999
ಚಿಪ್ಪು 26509 29999
ಫ್ಯಾಕ್ಟರಿ 11509 20829
ಬೆಟ್ಟೆ 33300 37109
ಹಳೆಚಾಲಿ 37899 39509
ಹೊಸಚಾಲಿ 32009 35509
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38000
ವೋಲ್ಡ್‍ವೆರೈಟಿ 38000 46500
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27089 29689
ಕೋಕ 25839 28899
ಚಾಲಿ 34409 36749
ತಟ್ಟಿಬೆಟ್ಟೆ 35000 39100
ಬಿಳೆಗೋಟು 27319 31900
ರಾಶಿ 43619 49529
ಹಳೆಚಾಲಿ 35899 35899
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22348 27121
ಚಾಲಿ 33208 38001
ಬೆಟ್ಟೆ 35109 47199
ಬಿಳೆಗೋಟು 23309 30198
ರಾಶಿ 45609 49999