ಅಡಕೆ ಧಾರಣೆ
ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಏರಿಕೆ
CHITRADURGA NEWS | 06 MAY 2024
ಚಿತ್ರದುರ್ಗ: ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಬೆಲೆಯ ಏರಿಳಿತ ಆತಂಕ ಸೃಷ್ಟಿಸಿದೆ. ಕಳೆದ ವಾರವಷ್ಟೇ 50 ಸಾವಿರದ ಗಡಿ ದಾಟಿ 55 ಸಾವಿದತ್ತ ದಾಂಗುಡಿ ಇಟ್ಟಿದ್ದ ರಾಶಿ ಅಡಿಕೆ ಬೆಲೆ ದಿಢೀರ್ ಯೂಟರ್ನ್ ಹೊಡೆದಿತ್ತು.
ಆದರೆ, ಮೇ.3ರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 52500 ರೂ. ಗರಿಷ್ಠ ಬೆಲೆ ಇದ್ದರೆ, ಮೇ.6 ರ ಮಾರುಕಟ್ಟೆಯಲ್ಲಿ 52812 ರೂ.ಗೆ ಏರಿಕೆಯಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ 52338 ರೂ.ಗಳಿದ್ದ ರಾಶಿ ಬೆಲೆ ಇಂದಿನ ಅಂದರೆ ಮೇ.6 ರ ಮಾರುಕಟ್ಟೆಯಲ್ಲಿ 52712 ರೂ. ಗರಿಷ್ಟ ದರ ತಲುಪಿದೆ. ಕಳೆದ ಮಾರುಕಟ್ಟೆಗೆ ಹೋಲಿಸಿದರೆ 374 ರೂ. ಹೆಚ್ಚಳವಾಗಿದೆ.
ಇದನ್ನೂ ಓದಿ: ಭೀಮಸಮುದ್ರ ಸೇರಿ ವಿವಿಧ ಮಾರುಕಟ್ಟೆಗಳ ಅಡಿಕೆ ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 50012 52812
ಬೆಟ್ಟೆ 33236 35529
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 20009 34699
ಬೆಟ್ಟೆ 50119 54119
ರಾಶಿ 32669 52712
ಸರಕು 72009 78100
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26572 36199
ಕೋಕ 10199 30199
ಚಾಲಿ 31899 34799
ಬಿಳೆಗೋಟು 17199 28672
ರಾಶಿ 35099 52639
ಸಿಪ್ಪೆಗೋಟು 6899 19969
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 37000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 13099 26089
ಚಿಪ್ಪು 25899 28899
ಫ್ಯಾಕ್ಟರಿ 11019 20529
ಹಳೆಚಾಲಿ 37599 39999
ಹೊಸಚಾಲಿ 33569 36749
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 37000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 37000
ವೋಲ್ಡ್‍ವೆರೈಟಿ 37000 46000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55599 64169
ಕೆಂಪುಗೋಟು 25510 34969
ಕೋಕ 11069 25929
ತಟ್ಟಿಬೆಟ್ಟೆ 36000 44219
ಬಿಳೆಗೋಟು 24109 32019
ರಾಶಿ 44399 51399
ಹಳೆಚಾಲಿ 38101 39101
ಹೊಸಚಾಲಿ 32640 37199
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26800 29600
ಕೋಕ 25369 29699
ಚಾಲಿ 33299 36299
ತಟ್ಟಿಬೆಟ್ಟೆ 36800 44699
ಬಿಳೆಗೋಟು 27399 30699
ರಾಶಿ 44099 48209
ಹಳೆಚಾಲಿ 34899 37039
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21315 31699
ಚಾಲಿ 33298 37599
ಬೆಟ್ಟೆ 34029 42399
ಬಿಳೆಗೋಟು 23700 31576
ರಾಶಿ 44099 48909