ಅಡಕೆ ಧಾರಣೆ
ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಭರ್ಜರಿ ಜಿಗಿತ | ಒಂದೇ ದಿನ 1500 ರೂ. ಹೆಚ್ಚಳ
CHITRADURGA NEWS | 18 APRIL 2024
ಚಿತ್ರದುರ್ಗ: ಅಡಿಕೆ ಬೆಳೆಗಾರರಿಗೆ ವಿಶೇಷವಾಗಿ ಈ ವರ್ಷದ ಅಡಿಕೆಯನ್ನು ಮಾರಾಟ ಮಾಡದೆ ಇನ್ನೂ ಮನೆಯಲ್ಲಿ ಇಟ್ಟುಕೊಂಡಿರುವವರಿಗೆ ಬಂಪರ್ ಬೆಲೆ ಸಿಗುತ್ತಿದೆ. ಬರಗಾಲದಲ್ಲಿ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಹೊತ್ತಿನಲ್ಲೇ ಅಡಿಕೆಗೆ ದಿನೇ ದಿನೇ ಬಂಗಾರದ ಬೆಲೆ ಬರುತ್ತಿದೆ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಮತ್ತೆ 582 ರೂ. ಹೆಚ್ಚಳ ಕಂಡ ರಾಶಿ ಅಡಿಕೆ ಬೆಲೆ
ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಒಂದೇ ದಿನ 1500 ರೂ. ದರ ಜಿಗಿತ ಕಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಏ.18 ಗುರುವಾರದ ಮಾರುಕಟ್ಟೆಯಲ್ಲಿ ಗರಿಷ್ಠ ದರದಲ್ಲಿ 52596 ರೂ.ಗಳಿಗೆ ತಲುಪಿರುವುದು ಹೊಸ ಭರವಸೆ ಮೂಡಿಸಿದೆ.
ಇದನ್ನೂ ಓದಿ: ದುರ್ಗದಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 50600 51000
ಕೆಂಪುಗೋಟು 30600 31000
ಬೆಟ್ಟೆ 35700 36100
ರಾಶಿ 50100 50500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16159 38869
ಬೆಟ್ಟೆ 46659 56199
ರಾಶಿ 31869 52596
ಸರಕು 51000 83300
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್‍ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 18190 25689
ಚಿಪ್ಪು 23480 27369
ಹಳೆಚಾಲಿ 34269 39199
ಹೊಸಚಾಲಿ 28599 34499
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್‍ವೆರೈಟಿ 36500 44500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55209 58369
ಕೆಂಪುಗೋಟು 26899 35619
ಕೋಕ 14212 27499
ತಟ್ಟಿಬೆಟ್ಟೆ 36769 43199
ಬಿಳೆಗೋಟು 21899 30611
ರಾಶಿ 43899 54992
ಹಳೆಚಾಲಿ 36003 38803
ಹೊಸಚಾಲಿ 31899 35999
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26899 30699
ಕೋಕ 14012 29659
ಚಾಲಿ 30313 35469
ತಟ್ಟಿಬೆಟ್ಟೆ 26699 36360
ಬಿಳೆಗೋಟು 12689 29899
ರಾಶಿ 35699 48799
ಹಳೆಚಾಲಿ 30600 36099
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26099 30699
ಚಾಲಿ 32099 35808
ಬೆಟ್ಟೆ 37609 46599
ಬಿಳೆಗೋಟು 21009 29218
ರಾಶಿ 44099 48989
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19299 36199
ಕೋಕ 16899 28899
ಚಾಲಿ 28611 34299
ಬಿಳೆಗೋಟು 15510 26899
ರಾಶಿ 31899 50709
ಸಿಪ್ಪೆಗೋಟು 9561 18729