ಮುಖ್ಯ ಸುದ್ದಿ
ಕೃಷಿಯಲ್ಲಿ ಜೈವಿಕ ಇದ್ದಿಲು | ಗೂಗಲ್ ಮೀಟ್ ಕಾರ್ಯಕ್ರಮ | ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ
CHITRADURGA NEWS | 22 APRIL 2025
ಚಿತ್ರದುರ್ಗ: ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ಕೃಷಿಯಲ್ಲಿ ಜೈವಿಕ ಇದ್ದಿಲು ಬಳಕೆ ಕುರಿತು ಗೂಗಲ್ ಮೀಟ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೋಲಾರ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ Biochar (ಜೈವಿಕ ಇದ್ದಿಲು) ಬಳಕೆ ಕುರಿತು ಮಾಹಿತಿ ತಿಳಿಸಿಕೊಡಲಿದ್ದಾರೆ.
ಈ ವಿಶೇಷ ಕಾರ್ಯಕರ್ಮ ಇಂದು ಅಂದರೆ ಏ.22 ಮಧ್ಯಾಹ್ನ 3:30 ಕ್ಕೆ ಗೂಗಲ್ ಮೀಟ್ ಮೂಲಕ ನಡೆಯಲಿದೆ.
ಇದನ್ನೂ ಓದಿ: ಬಬ್ಬೂರು ಕೃಷಿ ತರಬೇತಿ ಕೇಂದ್ರಕ್ಕೆ ರಾಜ್ಯಮಟ್ಟದ ಅವಾರ್ಡ್ | ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಆರ್.ರಜನಿಕಾಂತ್
ಆಸಕ್ತ ರೈತ ಬಾಂಧವರು ಈ ಕೆಳಕಂಡ ಗೂಗಲ್ ಮೀಟ್ ಲಿಂಕ್ ಅನ್ನು ಕ್ಲಿಕ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನಿಕಾಂತ್ ಮನವಿ ಮಾಡಿದ್ದಾರೆ.
ಗೂಗಲ್ ಮೀಟ್ ಲಿಂಕ್: https://meet.google.com/rci-zotc-yrk
Tuesday, April 22 · 3:30 – 4:30pm