ಕ್ರೈಂ ಸುದ್ದಿ
ಹೊಳಲ್ಕೆರೆ ಪೊಲೀಸರ ಕಾರ್ಯಾಚರಣೆ | 6 ಮಂದಿ ಜೂಜುಕೋರರ ಬಂಧನ | ರೂ.2.25 ಲಕ್ಷ ಹಣ ಜಪ್ತಿ

Published on
CHITRADURGA NEWS | 28 MARCH 2025
ಹೊಳಲ್ಕೆರೆ: ಹೊಳಲ್ಕೆರೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 6 ಮಂದಿ ಜೂಜುಕೋರರನ್ನ ಬಂಧಿಸಿದ್ದಾರೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?
ತಾಲ್ಲೂಕಿನ ಮಲ್ಲಾಡಿಹಳ್ಳಿ ಹೊರವಲಯದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಲಾಗಿದೆ.
ದಾಳಿ ಬಂಧಿತರಿಂದ 2.25 ಲಕ್ಷ ಹಣ , 7 ಮೊಬೈಲ್, 4 ಬೈಕ್ ಹಾಗೂ 1 ಕಾರ್ ಜಪ್ತಿ ಮಾಡಲಾಗಿದೆ.
ಇಸ್ಪೀಟ್ ಆಟದ ಕುರಿತು ಖಚಿತ ಮಾಹಿತಿ ಪಡೆದು, ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದೆ.
Also Read: ಏಪ್ರಿಲ್ 14 ರಂದು ವದ್ದೀಕೆರೆ ಸಿದ್ದೇಶ್ವರಸ್ವಾಮಿ ಬ್ರಹ್ಮರಥೋತ್ಸವ
DYSP ದಿನಕರ್, CPI ಚಿಕ್ಕಣ್ಣನವರ್ ಹಾಗೂ PSI ಸಚ್ಚಿನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Continue Reading
Related Topics:Arrest, Bike, Chitradurga, Chitradurga news, Chitradurga Updates, Holalkere, Kannada Latest News, Kannada News, Money, Police, ಇಸ್ಪೀಟ್, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಪೊಲೀಸ್, ಬಂಧನ, ಬೈಕ್, ಹಣ, ಹೊಳಲ್ಕೆರೆ

Click to comment