ಏ.28 ರಂದು ಸಂಜೆ 6.30ಕ್ಕೆ ಕಲ್ಯಾಣೋತ್ಸವ, 29 ರಂದು ನವಿಲೋತ್ಸವ, 30 ಕ್ಕೆ ಅಶ್ವೋತ್ಸವ, ಮೇ 1 ರಂದು ಮೀಸಲು ಪೂಜೆ ಹಾಗೂ ಮೇ 2 ರಂದು ಬೆಳಿಗ್ಗೆ 7 ಗಂಟೆಗೆ ಗಜೋತ್ಸವ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ದೇವಿಯ ರಥೋತ್ಸವ ಸಾಗಲಿದೆ.
ಮೇ 3 ರಂದು ಸಂಜೆ 5 ಗಂಟೆಗೆ ಸಿಡಿ ಉತ್ಸವ, 6 ಗಂಟೆಗೆ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ 4 ರಂದು ಬೆಳಿಗ್ಗೆ 7 ಗಂಟೆಗೆ ಅವಭೃತೋತ್ಸವ ಜರುಗಲಿದೆ. ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಭಕ್ತರು ಆಗಮಿಸಬೇಕೆಂದು ದ್ಯಾಮಲಾಂಬ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಅಧ್ಯಕ್ಷ ಈ.ಚಂದ್ರಣ್ಣ, ಕಾರ್ಯದರ್ಶಿ ವಸಂತ ಕುಮಾರ್ ತಿಳಿಸಿದ್ದಾರೆ.