ಮುಖ್ಯ ಸುದ್ದಿ
Hindu: ಚಂದ್ರವಳ್ಳಿ ತಲುಪಿದ ಗಣಪತಿ | ವಿಸರ್ಜನೆಗೆ ಸಿದ್ಧತೆ

Published on
CHITRADURGA NEWS | 28 SEPTEMBER 2024
ಚಿತ್ರದುರ್ಗ: ಹಿಂದೂ ಮಹಾನ್ ಶೊಭಾಯಾತ್ರೆ ಮುಕ್ತಾಯವಾಗಿದ್ದು, ಗಣಪತಿ ಚಂದ್ರವಳ್ಳಿ ತಲುಪಿದೆ.
ಬರೋಬ್ಬರಿ ಹತ್ತು ತಾಸುಗಳ ಕಾಲ ಶೊಭಾಯಾತ್ರೆ ನಡೆದಿದ್ದು, ಕನಕ ವೃತ್ತಕ್ಕೆ ಸಂಪನ್ನಗೊಳಿಸಿ ಅಲ್ಲಿಂದ ವಿಸರ್ಜನೆಗೆ ಕರೆತರಲಾಗಿದೆ.

ರಾತ್ರಿ 10 ಗಂಟೆ ವೇಳೆಗೆ ಸರಿಯಾಗಿ ಗಣಪತಿ ಚಂದ್ರವಳ್ಳಿ ತಲುಪಿದೆ. ಕ್ರೇನ್ ಮೂಲಕ ವಿಸರ್ಜನೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
11 ರಿಂದ 11.30 ರ ವೇಳೆಗೆ ಗಣೇಶ ವಿಸರ್ಜನೆಯಾಗುವ ಸಾಧ್ಯವಿದೆ ಇದೆ.
Continue Reading
Related Topics:Chandravalli, Chitradurga, Ganapathi, Hindu, Hindumahaganapathi, visarjane, ಚಂದ್ರವಳ್ಳಿ, ಚಿತ್ರದುರ್ಗ, ವಿಸರ್ಜನೆ, ಹಿಂದೂ ಮಹಾಗಣಪತಿ

Click to comment