ಮುಖ್ಯ ಸುದ್ದಿ
Government; ಏಕಾಂಗಿಯಾಗಿ ಧರಣಿ ಕುಳಿತ ಗಣೇಶ್ | ಬೇಡಿಕೆಗಳೇನು ಗೊತ್ತಾ…
Published on
CHITRADURGA NEWS | 14 AUGUST 2024
ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದ್ದರೂ ಅಸ್ಪøಶ್ಯತೆ ಬಡತನ ಇನ್ನು ನಿವಾರಣೆಯಾಗಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರ(Government) ಗಳು ಬಡತನ ನಿವಾರಣೆಯತ್ತ ಗಮನ ಹರಿಸಬೇಕು ಎಂದು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: Rain Report: ಬೆಳಗಿನ ಜಾವದ ಮಳೆಗೆ ಬೆಚ್ಚಿದ ದುರ್ಗ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ ?
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಬುಧವಾರ ಏಕಾಂಗಿ ಧರಣಿ ನಡೆಸಿದರು.
ಸಾಕಷ್ಟು ಬಡ ಕುಟುಂಬಗಳು ಇನ್ನು ಬಿ.ಪಿ.ಎಲ್.ಪಟ್ಟಿಯಲ್ಲಿಯೇ ಇವೆ, ಸ್ವಂತ ಮನೆ, ಜಮೀನು ಇಲ್ಲ, ಬಡವರು ನೆಮ್ಮದಿಯಿಂದ ಬದುಕಬೇಕಾದರೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಮತ್ರಿಗೆ ಮನವಿ ಸಲ್ಲಿಸಿದರು.
Continue Reading
You may also like...
Related Topics:Chitradurga, Chitradurga news, demand, Dharani, Ganesh, Kannada Latest News, lonely, ಏಕಾಂಗಿ, ಕನ್ನಡ ಲೇಟೆಸ್ಟ್ ನ್ಯೂಸ್, ಗಣೇಶ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಧರಣಿ, ಬೇಡಿಕೆ
Click to comment