ಮುಖ್ಯ ಸುದ್ದಿ
ಉಚಿತ ಕಂಪ್ಯೂಟರ್ ತರಬೇತಿ | ಬೇಸಿಗೆ ಶಿಬಿರ

Published on
CHITRADURGA NEWS | 23 MARCH 2024
ಚಿತ್ರದುರ್ಗ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಚಿತ್ರದುರ್ಗ ನಗರದಲ್ಲೇ ಸುವರ್ಣಾವಕಾಶದ ಬಾಗಿಲು ತೆರೆದಿದೆ. ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಗ್ಲೋಬಲ್ ಮೆಂಟರ್ ಅಕಾಡೆಮಿ ಉಚಿತ ಕಾರ್ಯಾಗಾರ, ಬೇಸಿಗೆ ಶಿಬಿರ ಹಮ್ಮಿಕೊಂಡಿದೆ.
ಮಾರ್ಚ್ 24 ರಿಂದ 10 ದಿನ ಸ್ಪರ್ಧಾರ್ತಕ ಪರೀಕ್ಷೆ ಹಾಗೂ ಕಂಪ್ಯೂಟರ್ ತರಬೇತಿ ಏರ್ಪಡಿಸಿದೆ. 10 ದಿನದ ತರಬೇತಿಯಲ್ಲಿ ಬೇಸಿಕ್, ಟ್ಯಾಲಿ, ಸಿಸಿ ++, ಎಚ್‌ಟಿಎಂಎಲ್, ವಿಶುವಲ್ ಬೇಸಿಕ್, ಡಿಟಿಪಿ, ಜಾವಾ ಹಾಗೂ ಪೈಥಾನ್ ಕಲಿಸಲಾಗುತ್ತದೆ. ಜತೆಗೆ ತರಬೇತಿ ಪ್ರಮಾಣ ಪತ್ರ ಸಹ ನೀಡಲಾಗುತ್ತದೆ.
ಕೆಎಎಸ್, ಪಿಡಿಒ, ವಿಎ, ಪಿಎಸ್‌ಐ, ಪಿಸಿ ಪರೀಕ್ಷಾ ತರಬೇತಿಗೆ ದಾಖಲಾತಿ ಪ್ರಾರಂಭವಾಗಿದೆ. ಹೆಚ್ಚಿನ ಮಾಹಿತಿಗೆ 9019086050 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ
Continue Reading
Related Topics:Competitive Exam, Computer, Free, Summer Camp, Training, ಉಚಿತ, ಕಂಪ್ಯೂಟರ್, ತರಬೇತಿ, ಬೇಸಿಗೆ ಶಿಬಿರ, ಸ್ಪರ್ಧಾತ್ಮಕ ಪರೀಕ್ಷೆ

Click to comment