ಹೊಳಲ್ಕೆರೆ
Teacher: ಹೊಳಲ್ಕೆರೆ ಶಿಕ್ಷಕ ಟಿ.ಪಿ.ಉಮೇಶ್ಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ

Published on
CHITRADURGA NEWS | 15 OCTOBER 2024
ಹೊಳಲ್ಕೆರೆ : ಹೊಳಲ್ಕೆರೆ ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಸಹಶಿಕ್ಷಕ (Teacher) ಟಿ.ಪಿ.ಉಮೇಶ್ ಅವರಿಗೆ ಉತ್ತರ ಪ್ರದೇಶದ ಇನ್ನೋವೇಟಿವ್ ಟೀಚರ್ ಗ್ರೂಪ್ ಹಾಗೂ ನವದೆಹಲಿಯ ಬಾಬಾ ವಿಜ್ಞಾನ ಕ್ಲಬ್ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯಕ್ಕೆ ಭರ್ಜರಿ ಒಳಹರಿವು | ಭರ್ತಿಯಾಗುವ ದಿನ ಇನ್ನಷ್ಟು ಹತ್ತಿರ
ಈಗಾಗಲೇ ಭಾರತ ಸರ್ಕಾರದಿಂದ ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ಟಿ.ಪಿ.ಉಮೇಶ್ ಕವಿ, ಲೇಖಕರಾಗಿ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಚಿಂತಕರಾಗಿ ಹೆಸರು ಗಳಿಸಿದ್ದಾರೆ.
ಫೋಟೊಕ್ಕೊಂದು ಫ್ರೇಮು, ದೇವರಿಗೆ ಬೀಗ, ವಚನಾಂಜಲಿ, ನನ್ನಯ ಸೈಕಲ್ ಟ್ರಿಣ್ ಟ್ರಿಣ್, ಅಪ್ಪ ಕೊಡಿಸಿದ ಮೊದಲ ಪುಸ್ತಕ, ವಚನವಾಣಿ ಕೃತಿಗಳ ರಚಿಸಿದ್ದಾರೆ.
ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ ಹುದ್ದೆ | ಕನ್ನಡ ಕಡ್ಡಾಯ ಪರೀಕ್ಷೆ ಫಲಿತಾಂಶ ಪ್ರಕಟ
Continue Reading
Related Topics:Amritpur, Awarded, Chitradurga, Chitradurga news, Dr. APJ Abdul Kalam, Holalkere, Kannada News, New Delhi, Science, Teacher. Amritpur, TP Umesh, ಅಮೃತಾಪುರ, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಟಿ.ಪಿ.ಉಮೇಶ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ನವದೆಹಲಿ, ಪ್ರಶಸ್ತಿ ಪ್ರದಾನ, ವಿಜ್ಞಾನ, ಶಿಕ್ಷಕ. ಅಮೃತಾಪುರ, ಹೊಳಲ್ಕೆರೆ

Click to comment