ನಿಧನವಾರ್ತೆ
Death News: ಮುರುಘಾಮಠ | ಶರಣೆ ಅಕ್ಕನಾಗಮ್ಮ ಲಿಂಗೈಕ್ಯ
CHITRADURGA NEWS | 30 NOVEMBER 2024
ಚಿತ್ರದುರ್ಗ: ಮುರುಘಾಮಠದ ಬಸವ ತತ್ವ ಮಹಾವಿದ್ಯಾಲಯದಲ್ಲಿದ್ದ ಶರಣೆ ಅಕ್ಕನಾಗಮ್ಮ (67 ವರ್ಷ) ಇಂದು ಲಿಂಗೈಕ್ಯರಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜು | ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಅವರು ತಮ್ಮ ದೇಹವನ್ನು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಿರುತ್ತಾರೆ.