ಮುಖ್ಯ ಸುದ್ದಿ
ಮೆಕ್ಕೆಜೋಳ ಖರೀದಿಗೆ ಸಮಸ್ಯೆ ಇಲ್ಲ | ಸಮಸ್ಯೆ ಇತ್ಯರ್ಥ
Published on
CHITRADURGA NEWS | 22 JANUARY 2025
ಚಿತ್ರದುರ್ಗ: ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕಷನ್ ಪರ್ಮಿಟ್ ಕ್ಯಾನ್ಸಲೇಷನ್ ಮಾಡುವಂತೆ ಕೋರಿ ದವಸಧಾನ್ಯ ಖರೀದಿದಾರ ಒಕ್ಕೂಟ ಸಲ್ಲಿಸಿದ್ದ ಮನವಿಗೆ, ಕೃಷಿ ಮಾರಾಟ ಇಲಾಖೆ ನಿದೇರ್ಶಕರು ಸಕಾರಾತ್ಮವಾಗಿ ಸ್ಪಂದಿಸಿ, ಸಮಸ್ಯೆ ಬಗೆಹಿರಿಸುವ ಆಶ್ವಾಸನೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಎಪಿಎಂಸಿಗಳಲ್ಲಿ ಮೆಕ್ಕಜೋಳ ಟೆಂಡರ್ ಹಾಗೂ ಖರೀದಿ ಎಂದಿನಂತೆ ನಡೆಯಲಿದೆ.
Also Read: ಜ.24 ರಿಂದ ಮೆಕ್ಕೆಜೋಳ ಮಾರುಕಟ್ಟೆ ಬಂದ್ | ರೈತರು ಮಾರುಕಟ್ಟೆಗೆ ಮೆಕ್ಕೆಜೋಳ ತರದಂತೆ ಸೂಚನೆ
ಜ.24 ರಿಂದ ಕರೆಕೊಡಲಾಗಿದ್ದ ಅನಿರ್ಧಿಷ್ಟಾವಧಿಯವರೆಗೆ ಮೆಕ್ಕಜೋಳ ಮಾರ್ಕೆಟ್ ಬಂದ್ ಹಿಂಪಡೆಯಲಾಗಿದೆ.
ರೈತಬಾಂಧವರು ಮಾರುಕಟ್ಟೆಗೆ ಎಂದಿನಂತೆ ಮೆಕ್ಕೆಜೋಳವನ್ನು ಮಾರಾಟಕ್ಕೆ ತರಬಹುದು ಎಂದು ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Continue Reading
Related Topics:APMC, Chitradurga, Chitradurga Market, Chitradurga news, Chitradurga Updates, Kannada Latest News, Kannada News, Maize, Market, purchase, ಎಪಿಎಂಸಿ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಖರೀದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಮಾರುಕಟ್ಟೆ, ಮಾರುಕಟ್ಟೆ, ಮೆಕ್ಕಜೋಳ
Click to comment