ಅಡಕೆ ಧಾರಣೆ
ಅಡಿಕೆ ಧಾರಣೆ | 10 ಏಪ್ರಿಲ್ | ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
CHITRADURGA NEWS | 10 APRIL 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಏ.10 ರಂದು ನಡೆದ ಅಡಿಕೆ ವಹಿವಾಟು ಕುರಿತ ಮಾಹಿತಿ ಈ ವರದಿಯಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿಯಲ್ಲಿ ರಾಶಿ ಬೆಲೆಯಲ್ಲಿ ಜಿಗಿತ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 48400 49699
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 28099 33069
ಬೆಟ್ಟೆ 48600 54959
ರಾಶಿ 35069 49499
ಸರಕು 46100 75510
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 13069 22679
ಚಿಪ್ಪು 26019 28507
ಫ್ಯಾಕ್ಟರಿ 11509 21829
ಹಳೆಚಾಲಿ 36089 38399
ಹೊಸಚಾಲಿ 31089 34399
ಸರಕು 12000 31000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29016 34389
ಕೋಕ 22399 29899
ತಟ್ಟಿಬೆಟ್ಟೆ 36780 41300
ಬಿಳೆಗೋಟು 24109 30009
ರಾಶಿ 41489 50395
ಹಳೆಚಾಲಿ 36009 36209
ಹೊಸಚಾಲಿ 30629 35599
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28889 31469
ಕೋಕ 24229 26699
ಚಾಲಿ 32869 34899
ತಟ್ಟಿಬೆಟ್ಟೆ 35299 36099
ಬಿಳೆಗೋಟು 26499 30219
ರಾಶಿ 43609 46909
ಹಳೆಚಾಲಿ 34099 35009
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27099 32099
ಚಾಲಿ 32208 36001
ಬೆಟ್ಟೆ 35899 42809
ಬಿಳೆಗೋಟು 25000 28813
ರಾಶಿ 42109 46909