ಅಡಕೆ ಧಾರಣೆ
ಅಡಿಕೆ ಧಾರಣೆ | ಮಾರ್ಚ್ 06 | ಬುಧವಾರದ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಏನಿತ್ತು
CHITRADURGA NEWS | 06 MARCH 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬುಧವಾರ ನಡೆದ ಅಡಿಕೆ ವಹಿವಾಟು ಕುರಿತ ವಿವರ ಈ ವರದಿಯಲ್ಲಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಬೆಲೆ ಮತ್ತೊಂದು ಹೆಜ್ಜೆ ಮುಂದಕ್ಕೆ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18009 33558
ಬೆಟ್ಟೆ 44119 54569
ರಾಶಿ 32366 48399
ಸರಕು 41000 81700
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34500
ವೋಲ್ಡ್ವೆರೈಟಿ 30000 43500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 16019 25509
ಚಿಪ್ಪು 25019 28509
ಫ್ಯಾಕ್ಟರಿ 10169 21319
ಬೆಟ್ಟೆ 38709 43109
ಹಳೆಚಾಲಿ 33019 36109
ಹೊಸಚಾಲಿ 30569 34001
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 34000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 35592 35592
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28200 32689
ಕೋಕ 24099 29119
ಚಾಲಿ 35139 37239
ತಟ್ಟಿಬೆಟ್ಟೆ 38069 42109
ಬಿಳೆಗೋಟು 25209 29269
ರಾಶಿ 42869 46699
ಹೊಸಚಾಲಿ 30509 33599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26131 35699
ಚಾಲಿ 31099 34791
ಬೆಟ್ಟೆ 36202 45399
ಬಿಳೆಗೋಟು 22000 30606
ರಾಶಿ 43698 46979
ಇದನ್ನೂ ಓದಿ: ಮುರುಘಾ ಮಠ, ಎಸ್ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಶಿವಯೋಗಿ ಕಳಸದ್